Saturday, September 26, 2026

BDA Apartments

ನಾಳೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ BDA JK_Adv BDA Adv
Home Front Page ನಾಳೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ನಾಳೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಆಗಸ್ಟ್,10,2026 (www.justkannada.in):  ನಾಳೆಯೊಳಗೆ ಸಚಿವರಿಗೆ ಖಾತೆ ಹಂಚಿಕೆಯಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಆಂದ ಮೇಲೆ ದೇಹಲಿಗೆ ಹೋಗೋದು ಇದ್ದೇ ಇರುತ್ತದೆ. ನಾಳೆಯೊಳಗೆ  ಸಚಿವರಿಗೆ ಖಾತೆ ಹಂಚಿಕೆಯಾಗುತ್ತದೆ ಎಂದರು.ನಾಳೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ priyank

ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕ ಅಸಮಾಧಾನ ವಿಚಾರ, ನಮ್ಮಲ್ಲಿರುವ ಎಲ್ಲ ಶಾಸಕರು ಸಮರ್ಥರಿದ್ದಾರೆ. 135 ಶಾಸಕರಿದ್ದಾಗ ಎಲ್ಲರನ್ನೂ ಮಂತ್ರಿ ಮಾಡುವುದಕ್ಕೆ ಆಗಲ್ಲ  ಮಂತ್ರಿ ಸ್ಥಾನ ನೀಡೋದು  ಸಿಎಂ ಮತ್ತು ಹೈಕಮಾಂಡ್. ನನಗೆ ಗೃಹ ಇಲಾಖೆ ಜವಾಬ್ದಾರಿ ನೀಡಿದ್ದಾರೆ ಸಚಿವ ಸ್ಥಾನ ಬೇಡ ಅಂದ್ರೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದರು.ಗೃಹ ಸಚಿವ ಪ್ರಿಯಾಂಕ್ ಖರ್ಗೆ jk02_new jk02 new

Key words: ministers, tomorrow, Home Minister, Priyank Kharge