Friday, November 13, 2026

Dasara Wishes

Happy Dasara
Home Front Page ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದ್ರೆ ರಾಜ್ಯಾದ್ಯಂತ ಆಂದೋಲನ-MLC ರವಿಕುಮಾರ್ ಎಚ್ಚರಿಕೆ

ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದ್ರೆ ರಾಜ್ಯಾದ್ಯಂತ ಆಂದೋಲನ-MLC ರವಿಕುಮಾರ್ ಎಚ್ಚರಿಕೆ

ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದ್ರೆ ರಾಜ್ಯಾದ್ಯಂತ ಆಂದೋಲನ-MLC ರವಿಕುಮಾರ್ ಎಚ್ಚರಿಕೆ

ಬೆಂಗಳೂರು,ನವೆಂಬರ್,11,2026 (www.justkannada.in):  ಮತಾಂತರ ನಿಷೇಧ ಕಾಯ್ದೆಯನ್ನು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಾಪಸ್ ಪಡೆಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ರವಿ ಕುಮಾರ್, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವುದಕ್ಕೆ ನಮ್ಮ ವಿರೋಧವಿದೆ. ಕಾಯ್ದೆ ವಾಪಸ್ ಪಡೆದರೆ  ರಾಜ್ಯಾದ್ಯಂತ ಆಂದೋಲನ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದ್ರೆ ರಾಜ್ಯಾದ್ಯಂತ ಆಂದೋಲನ-MLC ರವಿಕುಮಾರ್ ಎಚ್ಚರಿಕೆa

ನಾವು ಎಲ್ಲರ  ಅಭಿಪ್ರಾಯ ಪಡೆದು ಕಾನೂನು ರೂಪಿಸಿದ್ದೇವೆ. ಮತಾಂತರ ನಿಷೇಧ ಕಾಯ್ದೆ ಯಾವುದೇ ಕಾರಣಕ್ಖೂ ವಾಪಸ್ ಪಡೆಯುವಂತಿಲ್ಲ. ಸರ್ಕಾರ, ಹರಿಪ್ರಸಾದ್ ಗೆ ಎಚ್ಚರಿಕೆ ಕೊಡುತ್ತೇವೆ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು ಎಂದು ಎಂಎಲ್ ಸಿ ರವಿಕುಮಾರ್ ತಿಳಿಸಿದ್ದಾರೆ.MLC jk02_new jk02 new

 

 

English Summary
Title

BJP MLC N. Ravikumar Warns of Statewide Agitation Over Karnataka Anti-Conversion Act Repeal Plans

Short Description
BJP MLC N. Ravikumar and other Karnataka opposition leaders have warned of a statewide agitation if the Congress government withdraws provisions of the Karnataka Protection of Right to Freedom of Religion Act, 2022. According to reports, the warning follows KPCC President B.K. Hariprasad’s announcement to repeal the 2022 anti-conversion amendments during the upcoming Belagavi Winter Session. While Congress leaders argue the repeal fulfills a manifesto promise and stops the harassment of minorities, BJP leaders maintain the law is essential to prevent forced conversions through coercion or inducement and vow to protest any rollback.
Keywords
MLC, Ravikumar, warns, statewide, agitation, Prohibition, Conversion Act, withdrawn