Saturday, September 12, 2026

BDA Apartments

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಜಯಪುರ ಠಾಣೆಯಿಂದ ಕೇಸ್ ವರ್ಗಾವಣೆ… BDA JK...
Home Front Page ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಜಯಪುರ ಠಾಣೆಯಿಂದ ಕೇಸ್ ವರ್ಗಾವಣೆ…

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಜಯಪುರ ಠಾಣೆಯಿಂದ ಕೇಸ್ ವರ್ಗಾವಣೆ…

ಮೈಸೂರು,ಮೇ,10,2019(www.justkannada.in):  ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಠಾಣೆಯಿಂದ ಕೇಸ್  ಅನ್ನ ವರ್ಗಾವಣೆ ಮಾಡಲಾಗಿದೆ

ಕೋರ್ಟ್ ಅನುಮತಿ ಪಡೆದು ಮೈಸೂರು ಕಮಿಷನರ್ ಗೆ ಕೇಸ್ ವರ್ಗಾವಣೆ ಮಾಡಲಾಗಿದೆ ಘಟನೆ ವ್ಯಾಪ್ತಿ ಬೇರೆಯಾದ ಕಾರಣ ಕೇಸ್ ವರ್ಗಾವಣೆಗೆ  ಎಸ್ಪಿ ಅಮಿತ್ ಸಿಂಗ್ ರವರು ನ್ಯಾಯಾಲಯದಲ್ಲಿ ಅನುಮತಿ ಕೋರಿದ್ದರು. ಘಟನೆ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

ಇದೀಗ ಎಸ್ಪಿಯಿಂದ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಕೇಸ್ ವರ್ಗಾವಣೆಯಾಗಿದ್ದು, ಘಟನೆಯನ್ನು‌ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಕುವೆಂಪುನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಿದ್ದಾರೆ.

Key words: Gang rape- case – Mysore-Case -transfer – Jayapura police -station …