ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ : ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಮೈಸೂರು,ಅಕ್ಟೋಬರ್,10,2020(www.justkannada.in) : ಪಿರಿಯಾಪಟ್ಟಣದಲ್ಲಿ ಅಲೆಮಾರಿ ಕುಟುಂಬದ ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.jk-logo-justkannada-logoಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಬಾಲಕಿಯು ತಪ್ಪಿಸಿಕೊಂಡಿದ್ದು, ಬಳಿಕ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದ್ದಾಳೆ. ಮರುದಿನ ಬಾಲಕಿಯ ಪೋಷಕರು ಆರೋಪಿಯ ಮನೆ ಎದುರು ಗಲಾಟೆ ಮಾಡಿದಾಗ ಆರೋಪಿಯ ಮಗಳು ಇವರ ಮೇಲೆಯೇ ಹಲ್ಲೆ ಮಾಡಿದ್ದಾಳೆ.

 Rape-girl-Attempt-Case-registration-under-Foxo- Act

ಈ ಕುರಿತು ಪೊಲೀಸರಿಗೆ ಬಾಲಕಿಯರ ಪೋಷಕರು ದೂರು ನೀಡಿದ್ದಾರೆ. ಆರೋಪಿಯ ತಂದೆ ಮತ್ತು ಮಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

 

key words : Rape-girl-Attempt-Case-registration-under-Foxo- Act