ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರಿಗೆ ಯುಕೆ ಎಕ್ಸಲೆನ್ಸ್ ಪ್ರಶಸ್ತಿ.

University-Academic Council -Syndicate - approval-Open and Dista Learning Programmes and Online Programmes.
Promotion

 

ಮೈಸೂರು, ಅ.23, 2022 : (www.justkannada.in news) ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರಿಗೆ ಸೆಂಟರ್ ಫಾರ್ ಕಾನ್ಸಿಸಿಯಸ್ ಅವರ್‌ನೆಸ್ ವತಿಯಿಂದ ಯುಕೆ ಅವಾರ್ಡ್ ಆಫ್ ಎಕ್ಸಲೆನ್ಸ್-2022 ಪ್ರಶಸ್ತಿ ಲಭಿಸಿದೆ.

ಮಾನವ ಅಭಿವೃದ್ಧಿ, ಸಾಮಾಜಿಕ ಪರಿಣಾಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಶ್ಯದಾದ್ಯಂತ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅ.29 ರಂದು ಬೆಂಗಳೂರಿನ ಶಾಂಗ್ರಿ ಲಾ ಎಂಬ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಶ್ರೀನಿವಾಸ ಅರ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words : mysore-university-vc-hemanthkumar-uk-award

 

ENGLISH SUMMRY : 

UK Award of Excellence 2022 for UOM VC Prof. G. Hemanth Kumar.

Mysuru, October 23, 2022 (www.justkannada.in): Prof. G. Hemanth Kummar Vice-Chancellor, University of Mysore, has been honoured with the UK wards of Excellence from the Centre for Conscious Awareness (CCA), United Kingdom, recognizing his achievements the field of education.
The CCA, is a worldwide group of registered charities, that honours the accomplishments of individuals and organizations in the medical, social service and scientific disciplines who have made significant contributions to human advancement, overall well-being, and raising consciousness for a peaceful planetary evolution.
Prof. G. Hemanth Kumar will be felicitated at a ceremony scheduled to be held on October 29, 2022, at 11.00 am, at Hotel Shangri-La, Bengaluru