ರೈತ ವಿರೋಧಿ ಕಾನೂನುಗಳ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ಏಕಾಂಗಿ ಪ್ರತಿಭಟನೆ

Promotion

ಹಾಸನ,ಸೆಪ್ಟೆಂಬರ್,28,2020(www.justkannada.in) : ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.

jk-logo-justkannada-logo

ಅರಕಲಗೂಡು ತಾಲೂಕು ಕಚೇರಿ ಎದುರು ರೈತ, ಕಾರ್ಮಿಕ ಕಾನೂನುಗಳ ವಿರುದ್ಧ ದಿಕ್ಕಾರ ಎಂದು ಘೋಷಣೆಯ ಬರಹವುಳ್ಳ ಫಲಕವನ್ನು ಹಿಡಿದು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೊನಾ ಹಿನ್ನೆಲೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

Lawyer,A.T.Ramaswamy,protests,against,anti,farmer,laws

key words : Lawyer-A.T.Ramaswamy-protests-against-anti-farmer-laws