ಮೈಸೂರಿನ ‘ಷೂ ವರ್ಲ್ಡ್‌’ನಲ್ಲಿ  ದೀಪಾವಳಿ ಪ್ರಯುಕ್ತ ರಿಯಾಯಿತಿ ಮಾರಾಟ ಮೇಳ…

ಮೈಸೂರು,ನವೆಂಬರ್,13,2020(www.justkannada.in):  ಮೈಸೂರಿನ ರಾಮಸ್ವಾಮಿ ವೃತ್ತದ  ಪ್ರೆಸ್ಟೀಜ್ ಶಾಪಿಂಗ್  ಆರ್ಕೇಡ್ ರ ನೆಲಮಳಿಗೆಯಲ್ಲಿರುವ  ಷೂ ವರ್ಲ್ಡ್ ನಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ ರಿಯಾಯಿತಿ ಮಾರಾಟ ಮೇಳವನ್ನ ಆಯೋಜಿಸಿದೆ.kannada-journalist-media-fourth-estate-under-loss

ಮೈಸೂರಿನ ರಾಮಸ್ವಾಮಿ ಬಳಿಯ ಷೂ ವರ್ಲ್ಡ್ ನ ಜತೆಗೆ ನಗರದ ಶಿವರಾಂಪೇಟೆಯಲ್ಲಿರುವ  ಷೂ ವರ್ಲ್ಡ್ ನಲ್ಲೂ ಸ್ತ್ರೀ ಮತ್ತು ಸ್ತ್ರೀ ಮತ್ತು ಪುರುಷರ ಗುಣಮಟ್ಟದ ಉತ್ತಮ ದರ್ಜೆಯ  ಕಂಪನಿಯ ಚಪ್ಪಲಿ, ಷೂ ಮತ್ತು ಇತರೆ ಪಾದರಕ್ಷೆಗಳ ಮೇಲೆ ದೀಪಾವಳಿ ಹಬ್ಬದ ಪ್ರಯುಕ್ತ ಶೇ.50 ರ ವರೆಗೆ ರಿಯಾಯಿತಿ ಮಾರಾಟ ನಡೆಯುತ್ತಿದೆ.

ಸ್ಥಳೀಯ, ಭಾರತೀಯ ಮತ್ತು MNC  ಬ್ರಾಂಡ್ ನ ಶೂಗಳು ಇಲ್ಲಿ ಲಭ್ಯವಿರಲಿವೆ.  MRP ಗಿಂತಲೂ ಆಕರ್ಷಕ ಬೆಲೆಯಲ್ಲಿ  ಷೂ ಗಳನ್ನು ಮಾರಲಾಗುತ್ತಿದೆ. ಗ್ರಾಹಕ ಸ್ನೇಹಿಯಾಗಿದ್ದು, ಶಾಲಾ ಕಾಲೇಜು, ಆಸ್ಪತ್ರೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಮವಸ್ತ್ರಕ್ಕೆ ತಕ್ಕಂಥ ಷೂಗಳು ಹಾಗೂ ಸ್ವಚ್ಛತಾ ಕಾರ್ಮಿಕರಿಗೂ ಫುಟ್ ವೇರ್ ಸಗುಟು ಸರಬರಾಜು ಮಾಡುತ್ತಾರೆ.diwali-festival-discussion-fair-shoe-world-mysore

ಮೆಡಿಕಲ್ ಫುಟ್ ವೇರ್ಸ್: ವೈದ್ಯರು ಸಲಹೆ ನೀಡುವ ಹಾಗೂ ಆರೋಗ್ಯದ ಸಮಸ್ಯೆ ಇರುವವರು ಬಳಕೆ ಮಾಡುವ ಚಪ್ಪಲಿ ಮತ್ತು  ಷೂ ಗಳು ಇಲ್ಲಿ ಮಾರಾಟಕ್ಕಿವೆ. MCP & Medifeet Ortho & Diabetes ಪಾದರಕ್ಷೆಗಳೂ ಸಹ ಲಭ್ಯವಿರುತ್ತದೆ. ಈ  ರಿಯಾಯಿತಿ ಮಾರಾಟವು 30-11-2020 ರವರೆಗೆ ಇರುತ್ತದೆ ಎಂದು ವ್ಯವಸ್ಥಾಪಕ ಹೆಚ್.ಎ ರವಿಚಂದ್ರ ತಿಳಿಸಿದ್ದಾರೆ.

Key words: Diwali festival- Discussion-Fair – Shoe World- Mysore.