ಹೆಚ್.ಡಿಡಿ ಮತ್ತು ಹೆಚ್.ಡಿಕೆ ಬಗ್ಗೆ ಟ್ವಿಟ್ಟರ್ ನಲ್ಲಿ ನಳಿನ್ ಕುಮಾರ್ ಕಟೀಲ್ ಟೀಕೆ

ಬೆಂಗಳೂರು,ಅಕ್ಟೋಬರ್,22,2020(www.justkannada.in) : ಜೆಡಿಎಸ್ ಕಥೆ ವಿಭಿನ್ನವಾಗಿದೆ. ದೇವೇಗೌಡರು ಕಾಂಗ್ರೆಸ್ ಜೊತೆ ಸಂಬಂಧ ಇಟ್ಟುಕೊಂಡರೆ, ಕುಮಾರಸ್ವಾಮಿ ಅವರು ಹೊರಗಡೆ ಬೇರೆಯೇ ನಾಟಕ ಮಾಡುತ್ತಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.

jk-logo-justkannada-logo

ಅಧಿಕಾರಕ್ಕಾಗಿ ಜೆಡಿಎಸ್ ನಲ್ಲಿ ಅಪ್ಪ-ಮಗ ಒಂದಾಗುತ್ತಾರೆ

ಜೆಡಿಎಸ್ ನಲ್ಲಿ ತಂದೆ ಒಂದು ಹೇಳುತ್ತಾರೆ. ಮಗ ಒಂದು ಹೇಳುತ್ತಾರೆ. ತಂದೆ ಒಂದು ಪಕ್ಷವನ್ನು ಬೆಂಬಲಿಸಿದರೆ ಮಗ ಬೇರೊಂದು ಪಕ್ಷವನ್ನು ಬೆಂಬಲಿಸುತ್ತಾರೆ. ಅಧಿಕಾರಕ್ಕಾಗಿ ಅಪ್ಪ-ಮಗ ಒಂದಾಗುತ್ತಾರೆ. ಅಧಿಕಾರ ಬಂದಾಗ ತಮ್ಮ ಕುಟುಂಬದವರನ್ನೇ ತಂದು ತುಂಬಿಸುತ್ತಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

 Deve Gowda's-relationship-Congress-Another-play-Kumaraswamy-Nalin Kumar Kateel-criticizes

key words : Dev Gowda’s-relationship-Congress-Another-play-Kumaraswamy-Nalin Kumar Kateel-criticizese