ಆನ್ ಲೈನ್ ಶಿಕ್ಷಣಕ್ಕೆ ಅಪ್ಪನ ಫೋನ್ ಪಡೆದ ಮಗಳು ನೋಡಿದ್ದೇನು…?

Promotion

ಮಂಡ್ಯ,ಡಿಸೆಂಬರ್,06,2020(www.justkannada.in) : ಆನ್ ಲೈನ್ ಶಿಕ್ಷಣಕ್ಕೆ ಮಗಳಿಗೆ ಅಪ್ಪ ನೀಡಿದ ಮೊಬೈಲ್ ನಿಂದ ಅಪ್ಪನ ರಾಸಲೀಲೆ ಬೆಳಕಿಗೆ ಬಂದಿದೆ.logo-justkannada-mysore

ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮಗಳ ಆನ್ ಲೈನ್ ಶಿಕ್ಷಣದಿಂದ ಅಪ್ಪನ ಮುಖವಾಡ ಕಳಚಿದೆ. ತಂದೆಯ ರಾಸಲೀಲೆ ವಿಡಿಯೋವನ್ನು ಮಗಳು ಅಮ್ಮನಿಗೆ ತೋರಿಸಿದ್ದಾಳೆ. ಪತಿ ವಿಡಿಯೋ ನೋಡಿದ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು, ನಾಗಮಂಗಲ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Dad's-phone-online-education-What-daughter- see?

key words : Dad’s-phone-online-education-What-daughter- see?