29.5 C
Bengaluru
Tuesday, August 16, 2022
Home Tags Online

Tag: Online

ಬೆಸ್ಕಾಂ ಗ್ರಾಹಕರೇ ಆನ್ ಲೈನ್ ವಂಚನೆಕೋರರ ಬಗ್ಗೆ ಎಚ್ಚರ…

0
ಬೆಂಗಳೂರು,ಜೂನ್,8,2022(www.justkannada.in): ‘ಪ್ರಿಯಾ ಗ್ರಾಹಕರೇ, ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸದ ಕಾರಣ ನಿಮ್ಮ  ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿಯಿಂದಲೇ ಜಾರಿಗೆ ಬರುವಂತೆ ಕಡಿತಗೊಳಿಸಲಾಗುವುದು, ತಕ್ಷಣ ನಮ್ಮ ವಿದ್ಯುತ್ ಅಧಿಕಾರಿಯ ಈ ಮೊಬೈಲ್...

ಆನ್‌ ಲೈನ್ ತರಗತಿ ಮೂಲಕ ಶಿಕ್ಷಣ ಮುಂದುವರಿಯಬೇಕು- ಅಧಿಕಾರಿಗಳಿಗೆ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ.

0
ಮೈಸೂರು,ಜನವರಿ,12,2022(www.justkannada.in): ಕೋವಿಡ್ ಪ್ರಕರಣಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತೆಯ ಕ್ರಮವಾಗಿ ಮೈಸೂರು ನಗರ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳು ಇರುವುದರಿಂದ ಮೈಸೂರು ತಾಲ್ಲೂಕನ್ನೂ ಒಳಗೊಂಡಂತೆ ಎಲ್ಲಾ...

ಇನ್ಮುಂದೆ ಆರ್‌ ಟಿಒದ 30 ಸೇವೆಗಳು ಆನ್‌ ಲೈನ್‌ ನಲ್ಲೇ ಲಭ್ಯ.

0
ಬೆಂಗಳೂರು, ನವೆಂಬರ್ 1, 2021 (www.justkannada.in): ಸೋಮವಾರದಿಂದ ಆರ್‌ ಟಿಒಗೆ ಸಂಬಂಧಿಸಿದ ಕನಿಷ್ಠ 30 ಸೇವೆಗಳನ್ನು ಪಡೆಯಲು ನೀವು ಆರ್‌ಟಿಒ ಕಚೇರಿಗೇ ಹೋಗಬೇಕಿಲ್ಲ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ (ಎಂಒಆರ್‌ಟಿಹೆಚ್)...

ಮೈಸೂರು ವಿವಿ : ಪಿಜಿ ಕೋರ್ಸ್ ಗಳ ಪ್ರವೇಶ ಪರೀಕ್ಷೆಗೆ ಆನ್ ಲೈನ್ ನಲ್ಲಿ...

0
ಮೈಸೂರು, ಅ.01,2021 : (www.justkannada.in news ) ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಯನ ವಿಭಾಗಗಳು/ಕೇಂದ್ರಗಳು/ಘಟಕ ಕಾಲೇಜುಗಳು/ ಸಂಯೋಜಿತ ಕಾಲೇಜುಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಪ್ರವೇಶಾತಿಗೆ...

ಅಡ್ಡದಾರಿ ಬಿಡಿ, ಆನ್‌ ಲೈನ್ ಸೌಲಭ್ಯ ಬಳಸಿ ಓದಿ-  ಮೈಸೂರು ಎಸ್ಪಿ ಚೇತನ್ ಕಿವಿಮಾತು.

0
ಮೈಸೂರು.ಜುಲೈ,28,2021(www.justkannada.in):  ಯಾವುದೇ ಸಾಧನೆಗೆ ಅಡ್ಡದಾರಿ ಎನ್ನುವುದು ಇರುವುದಿಲ್ಲ. ಆನ್‌ ಲೈನ್‌ ನಂತಹ ಶಿಕ್ಷಣ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ನಿಗದಿತ ಗುರಿ ತಲುಪಬೇಕು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ವಿದ್ಯಾರ್ಥಿಗಳಿಗೆ ಕಿವಿಮಾತು...

ನಾಳೆ ಮೈಸೂರು ವಿವಿಯ ಸಂಸ್ಥಾಪನಾ ದಿನದ ಉಪನ್ಯಾಸ ಕಾರ್ಯಕ್ರಮ.

0
ಮೈಸೂರು,ಜುಲೈ,26,2021(www.justkannada.in):  ಮೈಸೂರು ವಿಶ್ವವಿದ್ಯಾನಿಲಯವು 'ನಮ್ಮ ಶಿಕ್ಷಣ ಪದ್ದತಿ ನಮಗೆ ಕಲಿಸದ ಆದರೆ ಬದುಕಿಗೆ ಇದು ಅತ್ಯಗತ್ಯವಾಗಿ ಬೇಕಾದ ಸಂಗತಿ' ಕುರಿತು ಜುಲೈ 27 ಅಂದರೆ ನಾಳೆ ಸಂಸ್ಥಾಪನಾ ದಿನದ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಿದೆ. ನಾಳೆ...

ನಾಳೆಯಿಂದ 3 ದಿನ ಆನ್‌ ಲೈನ್‌ನಲ್ಲಿ ʼಕಲಾನಿಧಿʼ ಸಂಗೀತ ಸುಧೆ: ಎಲ್ಲರೂ ವೀಕ್ಷಿಸಿ ದೇಣಿಗೆ...

0
ಬೆಂಗಳೂರು,ಜೂನ್,24,2021(www.justkannada.in):  ಕೋವಿಡ್‌ ಸಂಕಷ್ಟಕ್ಕೆ ಸಿಲುಕಿರುವ ಸಂಗೀತ ಕಲಾವಿದರ ನೆರವಿಗಾಗಿ ರೂಪಿಸಲಾಗಿರುವ ʼಕಲಾನಿಧಿ- 2021ʼ ಸಂಗೀತ ಕಾರ್ಯಕ್ರಮ ಶುಕ್ರವಾರದಿಂದ ಭಾನುವಾರದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದ್ದು, ಎಲ್ಲರೂ ವೀಕ್ಷಿಸಿ ಉದಾರವಾಗಿ ದೇಣಿಗೆ ನೀಡಬೇಕು ಎಂದು ಉಪ...

ಆನ್‍ ಲೈನ್ ಮೂಲಕ 10 ದಿನಗಳ ಯೋಗಾಭ್ಯಾಸ ಕಾರ್ಯಾಗಾರ: ಸಚಿವ ಡಾ. ನಾರಾಯಣಗೌಡ ಉದ್ಘಾಟನೆ.

0
ಬೆಂಗಳೂರು ಜೂನ್,11,2021(www.justkannada.in): ವಿಶ್ವಕ್ಕೆ ಯೋಗಾಭ್ಯಾಸವನ್ನು ಹೇಳಿಕೊಟ್ಟ ದೇಶ ನಮ್ಮದು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಯೋಗದ ಬಗ್ಗೆ ಎಲ್ಲೆಡೆ ಪ್ರಚಾರ ಮಾಡುತ್ತಾರೆ. ನಾವು ಕೂಡ ಯೋಗಾಭ್ಯಾಸದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ...

“ತರಗತಿಗಳು ಆನ್ ಲೈನ್, ಪರೀಕ್ಷೆ ಆಫ್ ಲೈನ್ – ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್”

0
ಬೆಂಗಳೂರು,ಏಪ್ರಿಲ್,12,2021(www.justkannada.in) : ಮುಂದಿನ ಶೈಕ್ಷಣಿಕ ವರ್ಷ (2021-22)ದಲ್ಲಿ ಮೊದಲು ಆನ್ ಲೈನ್ ತರಗತಿಗಳನ್ನು ಆರಂಭ ಮಾಡಲಾಗುವುದು. ಆದರೆ, ಆನ್ ಲೈನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ...

ಕಂದಾಯ ಆನ್ ಲೈನ್ ಪಾವತಿ ಹಾಗೂ ಆನ್ ಲೈನ್ ಖಾತಾ  ವರ್ಗಾವಣೆಗೆ  ಮುಡಾ ಚಿಂತನೆ-...

0
ಮೈಸೂರು,ಮಾರ್ಚ್,22,2021(www.justkannada.in): ಕಂದಾಯ ಆನ್ ಲೈನ್ ಪಾವತಿ ಹಾಗೂ ಆನ್ ಲೈನ್ ಖಾತಾ ವರ್ಗಾವಣೆಗೂ  ಮುಡಾ ಚಿಂತನೆ ನಡೆಸಿದೆ ಎಂದು  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷ...
- Advertisement -

HOT NEWS

3,059 Followers
Follow