ಅವನಿಗೇನಾದ್ರೂ ಕಾಮನ್ ಸೆನ್ಸ್ ಇದೆಯಾ? ಸಚಿವ ಉಮೇಶ್ ಕತ್ತಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ…

Promotion

ಮೈಸೂರು,ಫೆಬ್ರವರಿ,19,2021(www.justkannada.in) : ಅವನ್ಯಾರೋ ಹೊಸ ಆಹಾರ ಮಂತ್ರಿ ಬಂದಿದ್ದಾನೆ. ಅದೆಂತ್ತೋದೊ ಕತ್ತಿಯಂತೆ ನನಗೆ ಗೊತ್ತಿಲ್ಲ. ಅವನಿಗೇನಾದ್ರೂ ಕಾಮನ್ ಸೆನ್ಸ್ ಇದೆಯಾ? ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ವಿಪಕ್ಷನಾಯಕ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.jk

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿವಿ, ಬೈಕ್ ಇದ್ದರೆ ಬಿಪಿಎಲ್ ಕಾರ್ಡ್ ಕೊಡುವುದಿಲ್ಲವಂತೆ. ಮೂರು ಸಾವಿರ ಕೊಟ್ಟರೆ ಟಿವಿ ಬರುತ್ತೆ. ಯಾಕಪ್ಪ ಅಂಥ ಕೇಳಿದ್ರೆ ಕೊರೊನಾ ಅಂತಾರೆ. ಕೊರೊನಾಕ್ಕೂ, ಅಕ್ಕಿಗೂ ಏನು ಸಂಬಂಧ ಎಂದು ಕಿಡಿಕಾರಿದರು.

ಇನ್ನೆರಡು ವರ್ಷದಲ್ಲಿ ಅಧಿಕಾರಕ್ಕೆ ಬರುತ್ತೇವೆ

Common Sense,there?,Minister,Umesh katti,opposite,Siddaramaiah's,outrage

ಇನ್ನೆರಡು ವರ್ಷದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆಗ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡುತ್ತೇನೆ. ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ತಿಳಿಸಿದ್ದಾರೆ.

key words : Common Sense-there?-Minister-Umesh katti-opposite-Siddaramaiah’s-outrage …