Saturday, September 12, 2026

BDA Apartments

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲು BDA JK_Adv BDA Adv
Home Front Page ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲು.

ವಿಜಯಪುರ,ಏಪ್ರಿಲ್,27,2024 (www.justkannada.in): ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಶಾಸಕ ಯತ್ನಾಳ್ ವಿರುದ್ದ ಸಾರ್ವಜನಿಕ ಸಭೆಯಲ್ಲಿ  ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕಲಬುರುಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲು basanagowda-patil-yatnal...

ಕಲ್ಬುರ್ಗಿಯ ಗಂಜ್ ಕಾಲೋನಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ,  ನಿಮ್ಮ ಏರಿಯಾಗೆ ಅವರು ಬಂದಾಗ ಕಲ್ಲಿಂದ ಹೊಡೆಯುರಿ ಎಂದು ವಿವಾದಾತ್ಮಕ ಹೇಳಿಕೆ  ನೀಡಿದ್ದರು. ಈ ಸಂಬಂಧ ಪೊಲೀಸ್  ಠಾಣೆಗೆ ಚುನಾವಣಾಧಿಕಾರಿಗಳು  ದೂರು ನೀಡಿದ್ದರು.  ಈ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ವಿರುದ್ದ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ.

Key words: FIR, against, Basan Gowda Patil Yatnal