ಕೋಡಂಬಾಕಂನಲ್ಲಿನ ಮನೆಯಲ್ಲಿ ಎಸ್.ಪಿಬಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ…

ಚೆನ್ನೈ,ಸೆಪ್ಟಂಬರ್,25,2020(www.justkannada.in):  ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಹಲವು ಗಣ್ಯಾತೀಗಣ್ಯರು ಸಂತಾಪ ಸೂಚಿಸುತ್ತಿದ್ದು ಈ ನಡುವೆ ಎಸ್ ಪಿ ಬಿ ಅವರ ಪಾರ್ಥಿವ ಶರೀರವನ್ನ ಆಸ್ಪತ್ರೆಯಿಂದ ಅವರ ನಿವಾಸಕ್ಕೆ ರವಾನಿಸಲಾಗಿದೆ.jk-logo-justkannada-logo

ಚೆನ್ನೈನ ಕೋಡಂಬಾಕಂನಲ್ಲಿರುವ ನಿವಾಸದಲ್ಲಿ ಎಸ್ ಬಿ ಪಾಲಸುಬ್ರಹ್ಮಣ್ಯಂ ಅವರ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಕುಟುಂಬಸ್ಥರು ಆಪ್ತರು, ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್ ಪಿಬಿ ಅವರ ಅಂತ್ಯಕ್ರಿಯೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.final-singer-sp-balasubramanyam-body-kodambakkam-residence

Key words: final – singer SP Balasubramanyam- body –Kodambakkam-residence