ಎಸ್ ಪಿ ಬಿ ಸ್ಥಾನ ಮತ್ತೊಬ್ಬರು ತುಂಬುವುದಕ್ಕೆ ಸಾಧ್ಯವಿಲ್ಲ – ನಟ ಚಿರಂಜೀವಿ ಸಂತಾಪ

ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ತೆಲುಗು ಭಾಷೆಗೆ ಅಂದ ತಂದುಕೊಟ್ಟಿದ್ದಾರೆ. ಅವರ ಸ್ಥಾನವನ್ನು ಮತ್ತೆ ಯಾರು ತುಂಬುವುದಕ್ಕೆ ಸಾಧ್ಯವಿಲ್ಲ ಎಂದು ತೆಲುಗು ನಟ ಚಿರಂಜೀವಿ ಹೇಳಿದರು.jk-logo-justkannada-logo

ಚಿತ್ರರಂಗಕ್ಕೆ ಈ ದಿನ ಕಪ್ಪು ದಿನವಾಗಿದೆ. ಎಸ್ ಪಿಬಿ ಅವರನ್ನು ಅಣ್ಣ ಎಂದು ಕರೆಯುತ್ತಿದ್ದೆ, ನನಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಅವರ ಸಲಹೆಯಂತೆ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ ಎಂದು ಸ್ಮರಿಸಿದರು.

key words : SPB position-cannot-filled-another-actor-Chiranjeevi