Friday, October 23, 2026

Dasara Wishes

Happy Dasara
Home Front Page ರೈತರ ಬೇಡಿಕೆ ಈಡೇರಿಕೆಗೆ ಆಗ್ರಹ: ಮೈಸೂರು-ಬೆಂಗಳೂರು ಹೈವೇ ಬಂದ್ ಮಾಡಿ ಪ್ರತಿಭಟನೆ

ರೈತರ ಬೇಡಿಕೆ ಈಡೇರಿಕೆಗೆ ಆಗ್ರಹ: ಮೈಸೂರು-ಬೆಂಗಳೂರು ಹೈವೇ ಬಂದ್ ಮಾಡಿ ಪ್ರತಿಭಟನೆ

ಮೈಸೂರು-ಬೆಂಗಳೂರು ಹೈವೇ ಬಂದ್ ಮಾಡಿ ರೈತರಿಂದ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ ಆಗ್ರಹ

ಮಂಡ್ಯ,ಅಕ್ಟೋಬರ್,23,2026 (www.justkannada.in):  ಕಬ್ಬಿನ ಬೆಲೆ ಏರಿಕೆ, ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಗೇಟ್ ಬಳಿ ರೈತರು ಪ್ರತಿಭಟನೆ ನಡೆಸಿದರು.

ಕಬ್ಬು ಬೆಳಗಾರರು ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಬಳಿ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ಮೈಸೂರು-ಬೆಂಗಳೂರು ಹೈವೇ ಬಂದ್ ಮಾಡಿ ರೈತರಿಂದ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬಿನ ಬೆಲೆ ಏರಿಕೆ, ರೈತರ ಸಾಲಮನ್ನಾ ಸೇರಿ ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾನಿರತ ರೈತರು  ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಆಗಮಿಸಿ ರೈತರ ಮನವೊಲಿಕೆಗೆ ಮುಂದಾದರು.Farmers jk02_new jk02 new

 

English Summary
Title

engaluru-Mysuru Highway Blocked: Farmers Protest at Mandya Toll

Short Description
Bengaluru-Mysuru Highway (NH-275) is blocked near the Gananguru toll plaza in Mandya due to a major protest by the Karnataka Rajya Raitha Sangha (KRRS). Hundreds of commuters face massive delays as farmers stage a bandh, demanding an increase in sugarcane prices to ₹5,500 per tonne and comprehensive farm loan waivers. The agitation has left numerous vehicles stranded across key toll plazas, including Gananguru and Kognoli. While brief clearances have occurred, heavy traffic disruptions continue. Commuters traveling between Bengaluru and Mysuru should expect severe travel delays and are advised to take alternate routes today.
Keywords
Farmers, protest, Mysuru-Bengaluru, highway, demand, fulfillment, Mandya