Friday, October 23, 2026

Dasara Wishes

Happy Dasara
Home Front Page ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ- ಹೊಸ ಬಾಂಬ್ ಸಿಡಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ- ಹೊಸ ಬಾಂಬ್ ಸಿಡಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ- ಹೊಸ ಬಾಂಬ್ ಸಿಡಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,23,2026 (www.justkannada.in):  ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಬಿಗ್ ಟ್ವಿಸ್ಟ್ ನೀಡಿದ್ದಾರೆ.

ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಹೇಳುವ ಮೂಲಕ ಸಚಿವ ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.Sting Oparetion yathindra siddaramaiah

ಈ ಕುರಿತು ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ ಅವರು, ತಂದೆ ಹೆಸರು ಕೆಡಿಸಲು ಸ್ಟಿಂಗ್ ವಿಚಾರ ಮುನ್ನಲೆಗೆ ತರಲಾಗಿದೆ .  ತಂದೆಯನ್ನ ತೆಜೋವಧೆ ಮಾಡಿ ಬ್ಲ್ಯಾಕ್ ಮೇಲ್ ಗೆ ಪ್ರಯತ್ನ ಮಾಡಲಾಗಿದೆ. ಪುತ್ತೂರು ಟಿಕೆಟ್ ಗಾಗಿ ಪ್ರಯತ್ನಿಸಿದ್ದ ಮಹಿಳೆ ಇದ್ದಾರೆ,  ಆ ಮಹಿಳೆ  ನಮ್ಮ ಪಕ್ಷದವರು.    ಸ್ಟಿಂಗ್ ಮಾಡಿ ಟಿಕೆಟ್ ಗೆ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ.  ಸಿದ್ದರಾಮಮಯ್ಯ ಸ್ಟಿಂಗ್ ಆಪರೇಷನ್ ನಿಂದ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.Sting Oparetion jk02_new jk02 new

 

English Summary
Title

Karnataka Political Row: Yathindra Alleges Congress Insider Role in Siddaramaiah Sting Video

Short Description
An intense political row has erupted in Karnataka over an alleged sting operation video targeting former Chief Minister Siddaramaiah. Following a court injunction blocking the video's circulation, Urban Development Minister Dr. Yathindra Siddaramaiah made a bombshell claim, alleging that ruling Congress party members are behind the conspiracy to blackmail his father. This "inside job" accusation has triggered high-level crisis meetings among senior leaders like Chief Minister D.K. Shivakumar and Home Minister Priyank Kharge. Meanwhile, opposition leaders are demanding an independent CBI probe into the political scandal.
Keywords
Sting Oparetion, case, involved, our party, Members, Minister, Yathindra Siddaramaiah