ಬಿಜೆಪಿಗೆ ಉದ್ಯೋಗ ಸೃಷ್ಟಿಸಲು ಬಂಡವಾಳ ತರುವ ಯೋಗ್ಯತೆ ಇಲ್ಲ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಡಿಸೆಂಬರ್,17,2020(www.justkannada.in) : ರಾಜ್ಯದಲ್ಲಿ ಬಂಡವಾಳ ಹೂಡಿರುವ ಕಂಪನಿಗಳ ಬಿಕ್ಕಟ್ಟು ಬಗೆಹರಿಸಲು ನೀವು ಅಶಕ್ತರಾಗಿದ್ದೀರಿ. ನಿಮಗೆ ಉದ್ಯೋಗ ಸೃಷ್ಟಿಸಲು ಬಂಡವಾಳ ತರುವ ಯೋಗ್ಯತೆಯಂತೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ.Teachers,solve,problems,Government,bound,Minister,R.Ashok

ಇರುವ ಬಂಡವಾಳ ಹೂಡಿಕೆದಾರರನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇಲ್ಲವಾಗಿದೆ. ಗೋ ರಕ್ಷಣೆಯೇ ಯುವಕರ ಉದ್ಯೋಗವನ್ನಾಗಿ ಮಾಡಲು ಹೊರಟಿದ್ದೀರಾ? ಎಂದು ಟ್ವೀಟ್ ಮೂಲಕ ಬಿಜೆಪಿಯನ್ನು ಟೀಕಿಸಿದೆ.

Employment,BJP,There,no,merit,investing,create,State,Congress,tweet

ಒಂದೇ ತಿಂಗಳ ಅವಧಿಯಲ್ಲಿ ಎರೆಡನೇ ಭಾರಿ ಅಡುಗೆ ಇಂಧನದ ಬೆಲೆ 50 ಏರಿಸಲಾಗಿದೆ. ಮತ್ತೊಂದೆಡೆ ಇಂಧನ ತೈಲಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ.BJP-House-make-office-Front-State-Congress-tweetಸರ್ಕಾರ ದೇಶದ ಜನರಿಗೆ “ಪ್ಯಾಕೇಜ್” ಮಂಕುಬೂದಿ ಎರಚುತ್ತಾ ಜನರ ಪಾಕೆಟ್ ದೋಚುತ್ತಿದೆ. ಜನರ ಬದುಕಿನ ಸಮಾಧಿಯ ಮೇಲೆ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದೆ.

key words : Employment-BJP-There-no-merit-investing-create-State- Congress-tweet