“ವಿದ್ಯಾರ್ಥಿಗಳಿಗೆ ಶಿಕ್ಷಣ ಕಿಟ್ ವಿತರಣೆ ಚಿಂತನೆ ಶ್ಲಾಘನೀಯ” : ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಮೈಸೂರು,ಜನವರಿ,16,2021(www.justkannada.in) : ಸುಜೀವ್ ಎನ್ ಜಿ ಓ ಸಂಸ್ಥೆ ವತಿಯಿಂದ ಮಕ್ಕಳಿಗೆ ಅನುಕೂಲವಾಗುವ ಶಿಕ್ಷಣ ಕಿಟ್ ಅನ್ನು ವಿತರಿಸುವ ಚಿಂತನೆ ಮಾಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.jk-logo-justkannada-mysore

ವಿನಾಯಕ  ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ೧೦೦ ಮಕ್ಕಳಿಗೆ ಸುಜೀವ್ ಎನ್ ಜಿ ಓ ಸಂಸ್ಥೆ ವತಿಯಿಂದ ಉಚಿತ ಶಿಕ್ಷಣ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.Education Kit-Students-Distributed-thinking-commendable-Former MLA-M.K.Somashekhar

ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಉತ್ಕೃಷ್ಠತೆಯ ನಂತರದ COVID ಪರಿಸ್ಥಿತಿಗೆ ಉತ್ತಮವಾಗಿ ತಯಾರಾಗಲು ಕಾರ್ಯಕ್ರಮವನ್ನು ರೂಪಿಸಿದೆ. ಮಕ್ಕಳಿಗೆ ಅನುಕೂಲವಾಗುವ ಶಿಕ್ಷಣ ಕಿಟ್ ಅನ್ನು ವಿತರಿಸುವ ಚಿಂತನೆ ಮಾಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು.Education Kit-Students-Distributed-thinking-commendable-Former MLA-M.K.Somashekharಕಾರ್ಯಕ್ರಮದಲ್ಲಿ ಸುಜೀವ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾಜರಾಮ್, ಸುಜೀವ್ ವೆಲ್ಫೇರ್ ಅಸೋಸಿಯೇಷನ್ ನ ಶರ್ಲಿ, ಶಾಲೆಯ ಮುಖ್ಯೋಪಾಧ್ಯಾಯ ಟಿ.ಜೆ.ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

key words : Education Kit-Students-Distributed-thinking-commendable-Former MLA-M.K.Somashekhar