32 C
Bengaluru
Saturday, June 3, 2023
Home Tags Thinking

Tag: thinking

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಚಿಂತನೆ- ಸಿಎಂ ಬಸವರಾಜ ಬೊಮ್ಮಾಯಿ.

0
ಬೆಂಗಳೂರು,ನವೆಂಬರ್,26,2022(www.justkannada.in): ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಏಕರೂಪ ನಾಗರಿಕ ಸಂಹಿತೆ ಜಾರಿ...

ಎಲ್ಲಾ ಸಮಸ್ಯೆಗೂ ಬುದ್ಧನ ಚಿಂತನೆ ಪರಿಹಾರ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
ಮೈಸೂರು,ಮೇ,16,2022(www.justkannada.in): ಜಗತ್ತಿನಲ್ಲಿ ಇಂದು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಬುದ್ಧನ ಚಿಂತನೆ ಪರಿಹಾರ ಒದಗಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ...

ಹೊಸ ಮಾಸ್ಟರ್ ಪ್ಲಾನ್ ತಯಾರಿಸಲು ಬಿಡಿಎ ಯೋಚನೆ.

0
ಬೆಂಗಳೂರು, ಸೆಪ್ಟೆಂಬರ್ 28, 2021 (www.justkannada.in): ಕರಡು ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ) 2031 ಅನ್ನು ಹಿಂದಕ್ಕೆ ಪಡೆದುಕೊಂಡ ಸುಮಾರು 10 ತಿಂಗಳ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ಮಹಾನಗರಕ್ಕೆ...

ಶಾಪಿಂಗ್ ಮಾಲ್ ತೆರಯಲು ಅನುಮತಿ ವಿಚಾರ: ಸಚಿವರ ಜತೆ ಚರ್ಚಿಸಿ ಅಂತಿಮ ನಿರ್ಧಾರ- ಸಿಎಂ...

0
ಬೆಂಗಳೂರು,ಜೂನ್,29,2021(www.justkannada.in): ಶಾಪಿಂಗ್ ಮಾಲ್ ತೆರೆಯಲು ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವಾಗಿಲ್ಲ.  ಸಚಿವ ಸಂಪುಟ ಸಹದ್ಯೋಗಿಗಳ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಈ ಕುರಿತು ಇಂದು...

JK ALERT : ಮದುವೆ ಸಮಾರಂಭ , JUST 50 ಮಂದಿಗೆ ಮಾತ್ರ ಅವಕಾಶ...

0
ಬೆಂಗಳೂರು, ಏ.17, 2021 : (www.justkannada.in news); ಕರೋನಾ ಎರಡನೇ ಅಲೆ ಆರ್ಭಟಕ್ಕೆ ತತ್ತರಿಸಿರುವ ರಾಜ್ಯ ಸರಕಾರ ಮತ್ತಷ್ಟು ಕಠಿಣ ನಿಯಾಮವಳಿಗಳ ಜಾರಿಗೆ ಮುಂದಾಗಿದೆ. ಈ ಪೈಕಿ ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ...

ಭೂತ, ವರ್ತಮಾನ ಕಾಲದ ಆಧಾರದ ಮೇಲೆ ಭವಿಷ್ಯದ ಆಲೋಚನೆ ಅಗತ್ಯ : ಕುಲಪತಿ ಪ್ರೊ.ಜಿ.ಹೇಮಂತ್...

0
ಮೈಸೂರು,ಮಾರ್ಚ್,26,2021(www.justkannada.in) :  ಭೂತ ಹಾಗೂ ವರ್ತಮಾನ ಕಾಲದ ಆಧಾರದ ಮೇಲೆ ಭವಿಷ್ಯದ ಕುರಿತು ಆಲೋಚಿಸಬೇಕಿದೆ. ಕೆಲವರದು ಏಕಲವ್ಯನಂತಹ ಹೋರಾಟವಾಗಿದ್ದು, ಬಹುತೇಕರಿಗೆ ಭವಿಷ್ಯದ ಕುರಿತಂತೆ ಸಲಹೆ, ಮಾರ್ಗದರ್ಶನ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ...

“ವಿದ್ಯಾರ್ಥಿಗಳಿಗೆ ಶಿಕ್ಷಣ ಕಿಟ್ ವಿತರಣೆ ಚಿಂತನೆ ಶ್ಲಾಘನೀಯ” : ಮಾಜಿ ಶಾಸಕ ಎಂ.ಕೆ.ಸೋಮಶೇಖರ್

0
ಮೈಸೂರು,ಜನವರಿ,16,2021(www.justkannada.in) : ಸುಜೀವ್ ಎನ್ ಜಿ ಓ ಸಂಸ್ಥೆ ವತಿಯಿಂದ ಮಕ್ಕಳಿಗೆ ಅನುಕೂಲವಾಗುವ ಶಿಕ್ಷಣ ಕಿಟ್ ಅನ್ನು ವಿತರಿಸುವ ಚಿಂತನೆ ಮಾಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು. ವಿನಾಯಕ  ನಗರದಲ್ಲಿರುವ ಸರ್ಕಾರಿ...

ಮೈಸೂರಿನಲ್ಲೂ ಆಫ್ರಿಕನ್ ಸಫಾರಿ….!

0
ಮೈಸೂರು,ಜನವರಿ,5,2020(www.justkannada.in): ಕೃತಕವಾಗಿ ನಿರ್ಮಾಣವಾಗಲಿರುವ ಕಾಡಿನ ನಡುವೆ ತೆರೆದ ವಾಹನದಲ್ಲಿ ಸಫಾರಿ ನಡೆಸುವ ಆಫ್ರಿಕನ್ ಸಫಾರಿಗೆ  ಚಿಂತನೆ ನಡೆಸಲಾಗಿದೆ. ಈ ಮೂಲಕ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು...

ಗೋಹತ್ಯೆ ನಿಷೇಧ ವಿಚಾರ: ಪರಿಷತ್ ಸಭೆ ನಡೆಯದೇ ಇದ್ರೆ ಸುಗ್ರೀವಾಜ್ಞೆಗೆ ಚಿಂತನೆ- ಕಾನೂನು ಸಚಿವ...

0
ಬೆಂಗಳೂರು,ಡಿಸೆಂಬರ್,28,2020(www.justkannada.in): ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸುವ ವಿಚಾರ ಕುರಿತು ಮಾತನಾಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಪರಿಷತ್ ಸಭೆ ನಡೆಯದೇ ಇದ್ದರೇ ಸುಗ್ರೀವಾಜ್ಞೆಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಗೋಹತ್ಯೆ ನಿಷೇಧ...

ಚಾಮುಂಡಿ ಬೆಟ್ಟ ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಬಗ್ಗೆ ಚಿಂತನೆ- ಜೀವ...

0
ಮೈಸೂರು,ಜ,30,2020(www.justkannada.in): ಚಾಮುಂಡಿ ಬೆಟ್ಟದಲ್ಲಿ ಜೀವ ವೈವಿಧ್ಯ ಪಾರಂಪರಿಕ ತಾಣ ಎಂಬುದನ್ನ ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ...
- Advertisement -

HOT NEWS

3,059 Followers
Follow