Tag: Education Kit
“ವಿದ್ಯಾರ್ಥಿಗಳಿಗೆ ಶಿಕ್ಷಣ ಕಿಟ್ ವಿತರಣೆ ಚಿಂತನೆ ಶ್ಲಾಘನೀಯ” : ಮಾಜಿ ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಜನವರಿ,16,2021(www.justkannada.in) : ಸುಜೀವ್ ಎನ್ ಜಿ ಓ ಸಂಸ್ಥೆ ವತಿಯಿಂದ ಮಕ್ಕಳಿಗೆ ಅನುಕೂಲವಾಗುವ ಶಿಕ್ಷಣ ಕಿಟ್ ಅನ್ನು ವಿತರಿಸುವ ಚಿಂತನೆ ಮಾಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ವಿನಾಯಕ ನಗರದಲ್ಲಿರುವ ಸರ್ಕಾರಿ...