ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು ಮಂಜೂರು….

ಬೆಂಗಳೂರು,ಡಿಸೆಂಬರ್, 11,2020(www.justkannada.in):   ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿಗೆ  ಹೈಕೋರ್ಟ್‌ ಶುಕ್ರವಾರ ಷರತ್ತಬದ್ಧ ಜಾಮೀನು ಮಂಜೂರು  ಮಾಡಿದೆ.logo-justkannada-mysore

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಬಂಧಿಸಲಾಗಿತ್ತು. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.  ತಮಗೆ ಆರೋಗ್ಯ ಸರಿ ಇರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ  ಹೈಕೋರ್ಟ್‌ ಗೆ ನಟಿ ಸಂಜನಾ ಅರ್ಜಿಸಲ್ಲಿಸಿದ್ದರು.drugs-Actress -Sanjana -granted -conditional bail-high court

ಸಂಜನಾ ಗಲ್ರಾನಿ ಅವರ ಮನವಿಯನ್ನು  ಹೈಕೋರ್ಟ್ ಪುರಸ್ಕರಿಸಿದ್ದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 3 ಲಕ್ಷ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಒದಗಿಸಬೇಕು. ‘ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು  ಎಂದು ಕೋರ್ಟ್ ತಿಳಿಸಿದೆ.

English summary….

Conditional bail given to actor Sanjana
Bengaluru, Dec. 11,2020 (www.justkannada.in): The Hon’ble High Court has granted conditional bail to Kannada matinee idol Sanjana Galrani who was in judicial custody under a drug trial.drugs-Actress -Sanjana -granted -conditional bail-high court
She had submitted an appeal in the Hon’ble High Court seeking bail on health grounds by obtaining a personal bond of Rs. 3 lakh and surety from two persons. However, she has to appear in the police station twice a month and cooperate with the investigation.
Keywords: Sanjana/ High Court/ conditional bail

Key words: drugs-Actress -Sanjana -granted -conditional bail-high court