“ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ”

ಮೈಸೂರು,ಜನವರಿ,27,2021(www.justkannada.in) : ಮಹಾನಗರ ಪಾಲಿಕೆಯ 65,64 ಮತ್ತು 52ರ ವಾರ್ಡ್ಗಳ ಭಾಗದಲ್ಲಿ ಕಾಮಗಾರಿಗಳಿಗೆ ಚಾಲನೆ.jk

ವಾಡ್೯ 65

ಶ್ರೀರಾಂಪುರ 2ನೇ ಹಂತದ ಶ್ರೀಗಂಧ ಮಾರ್ಗದಲ್ಲಿ ಮಳೆ ನೀರು ಚರಂಡಿ ಕಾಮಗಾರಿ, ವಾಡ್೯ 65 ಶ್ರೀರಾಂಪುರ 2ನೇ ಹಂತದ ಅಮೃತ್ ಬೇಕರಿ ಮತ್ತು ಬೆಮಲ್ ಪೋಸ್ಟ್ ಆಫೀಸ್ ಹತ್ತಿರ ಡೆಕ್ ನಿರ್ಮಾಣ ಕಾಮಗಾರಿ, ವಾಡ್೯ 65 ಶಿವಪುರ ಗ್ರಾಮದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ವಾಡ್೯ 64Different-Development-works-Legislator-S.A.Ramadasಶ್ರೀರಾಂಪುರ 2ನೇ ಹಂತದ ಮಧುವನ ಉದ್ಯಾನವನದಲ್ಲಿರುವ ಸಾರ್ವಜನಿಕ ಶೌಚಾಲಯ ಉದ್ಘಾಟನೆ, ವಾಡ್೯ 64 ಮತ್ತು 65 ರಲ್ಲಿ ಭ್ರಮರಾಂಭ ಕಲ್ಯಾಣ ಮಂಟಪದ ಹತ್ತಿರ ಖಾಲಿ ನೀವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ.

ವಾಡ್೯ 52

ಇಟ್ಟಿಗೆಗೂಡಿನ ಮಾಲ್ ಆಫ್ ಮೈಸೂರು ರಸ್ತೆಯಿಂದ ಹಾರ್ಡಿಂಗ್ ವೃತ್ತದ ವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ,ಪುಟ್ ಪಾತ್ ಮತ್ತು  ಮಳೆ ನೀರು ಚರಂಡಿ ಕಾಮಗಾರಿ, ಕರಗ ದೇವಸ್ಥಾನ ಇಟ್ಟಿಗೆ ಗೂಡು 3 ಕೋಟಿಯ ಕಾಮಗಾರಿಗೆ ಚಾಲನೆ ನೀಡಿದರು.

ವಲಯ ಕಚೇರಿ 1 ವ್ಯಾಪ್ತಿಯ ವಾರ್ಡ್ ನಂ.51 ರ ಉತ್ತರಾದಿ ಮಠದ ರಸ್ತೆ, ವಿದ್ಯಾಭಾರತಿ ಕಲ್ಯಾಣ ಮಂಟಪದ ಎದುರು ಖಾಲಿ ನಿವೇಷನಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.Different-Development-works-Legislator-S.A.Ramadasಈ ಸಂದರ್ಭ  ನಗರಪಾಲಿಕೆ ಸದಸ್ಯರಾದ ಛಂಪಾ, ಗೀತಾಶ್ರೀ ಯೋಗಾನಂದ, ಛಾಯದೇವಿ   ಮತ್ತಿತರರು ಭಾಗಿಯಾಗಿದ್ದರು.

key words : Different-Development-works-Legislator-S.A.Ramadas