Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಹೆಚ್ ಡಿಕೆ ಬಗ್ಗೆ ಜಮೀರ್ ಹೇಳಿಕೆ ಖಂಡಿಸಿದ ಡಿಸಿಎಂ ಡಿಕೆ ಶಿವಕುಮಾರ್

ಹೆಚ್ ಡಿಕೆ ಬಗ್ಗೆ ಜಮೀರ್ ಹೇಳಿಕೆ ಖಂಡಿಸಿದ ಡಿಸಿಎಂ ಡಿಕೆ ಶಿವಕುಮಾರ್

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ ಮಾಡಿ: ಸಿಎಂ ಡಿಕೆಶಿ ಮನವಿ

ಹೆಚ್ ಡಿಕೆ ಬಗ್ಗೆ ಜಮೀರ್ ಹೇಳಿಕೆ ಖಂಡಿಸಿದ ಡಿಸಿಎಂ ಡಿಕೆ ಶಿವಕುಮಾರ್ puliyogare,ayyanga...

ಬೆಂಗಳೂರು,ನವೆಂಬರ್,16,2024 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕರಿಯ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನ ಡಿಸಿಎಂ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನು ಜಮೀರ್ ಹೇಳಿಕೆ ಒಪ್ಪುವುದಿಲ್ಲ. ನಾನು ಖಂಡಿಸುತ್ತೇನೆ.  ಕಪ್ಪು ಬಿಳುಪು ಅಂತಾ ಯಾರನ್ನೂ ನಿಂದಿಸಬಾರದು. ಹೆಚ್ ಡಿಕೆ ಬಗ್ಗೆ ಜಮೀರ್ ಅಹ್ಮದ್ ಖಾನ್  ಆ ರೀತಿ ಮಾತನಾಡಬಾರದಿತ್ತು.  ಯಾವ ಅರ್ಥದಲ್ಲಿ ಹೇಳಿದರೂ ಅದು ತಪ್ಪೆ ಎಂದರು

ಜಮೀರ್  ಗೆ ಆಂತರಿಕವಾಗಿ ನಾನು ಹೇಳಿದ್ದೇನೆ ಜಮೀರ್ ತಿದ್ದುವ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಸಚಿವ ಜಮೀರ್ ಹೇಳಿಕೆಗೆ  ಡಿಸಿಎಂ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Key words: DCM, DK Shivakumar, Zameer, statement, HDK