ದಸಂಸ ಸಂಯೋಜಕ ಸುರೇಶ್ ಮಣ್ಣೂರು ಕೊರೊನಾಗೆ ಬಲಿ : ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಂತಾಪ

ಮೈಸೂರು,ಏಪ್ರಿಲ್,15,2021(www.justkannada.in) : ದಲಿತ ಸಂಘರ್ಷ ಸಮಿತಿಯ ಸಂಯೋಜಕರಾಗಿದ್ದ ಬಸವನ ಬಾಗೇವಾಡಿಯ ಅಪರೂಪದ ಹೋರಾಟಗಾರ ಸುರೇಶ್ ಮಣ್ಣೂರು ಅವರು ಕೊರೊನಾ ಸೋಂಕಿಗೆ ಒಳಗಾಗಿ ಮಡಿದ ಸುದ್ದಿ ತಿಳಿದು ತೀವ್ರ ಅಘಾತವಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಂತಾಪ ಸೂಚಿಸಿದ್ದಾರೆ.

Dasamsa-Coordinator-Suresh Mannoor-Death-Corona-Former Minister-Dr.H.C.Mahadevappa-Condolences

 

ಜೀವಪರ ಹೋರಾಟದ ದನಿಗಳು ಈ ಕೆಟ್ಟ ಕಾಲದಲ್ಲಿ ಅಗಲಿ ಹೋಗುತ್ತಿರುವುದನ್ನು ಕಂಡು ನಿಜಕ್ಕೂ ನನಗೆ ಬೇಸರವಾಗುತ್ತಿದೆ. ಅವರಿಗೆ ನನ್ನ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.Dasamsa-Coordinator-Suresh Mannoor-Death-Corona-Former Minister-Dr.H.C.Mahadevappa-Condolences

key words : Dasamsa-Coordinator-Suresh Mannoor-Death-Corona-Former Minister-Dr.H.C.Mahadevappa-Condolences