Monday, August 10, 2026

BDA Apartments

Home Front Page ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಸಾಧನೆ: ಉದ್ಯಮಿ ಸತ್ವೀರ್ ರೊಟ್ಟಿ ಕುಟುಂಬಕ್ಕೆ ಕ್ರೀಡಾ ಇಲಾಖೆಯಿಂದ ಗೌರವ ಸನ್ಮಾನ

ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಸಾಧನೆ: ಉದ್ಯಮಿ ಸತ್ವೀರ್ ರೊಟ್ಟಿ ಕುಟುಂಬಕ್ಕೆ ಕ್ರೀಡಾ ಇಲಾಖೆಯಿಂದ ಗೌರವ ಸನ್ಮಾನ

Bengaluru, August 10: Renowned entrepreneur Satveer Rotti and his sons Vinay Rotti and Sumanth Rotti were felicitated by Anucheth, Commissioner of the Department of Youth Empowerment and Sports, for successfully completing an extraordinary cycling expedition from Jammu & Kashmir to Kanyakumari. The Commissioner lauded the Rotti family for demonstrating exceptional physical fitness, mental strength and discipline by cycling from the northernmost part of the country to its southern tip. He said such adventurous achievements would serve as a major inspiration for young people to develop an interest in physical fitness, cycling and sports. Joint Director of the Sports Department Jitendra Shetty and Senior Assistant Director of the Information Department Dr. Girish L.P. were present on the occasion.

 

​ಬೆಂಗಳೂರು, ಆಗಸ್ಟ್ 10; ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಶಸ್ವಿಯಾಗಿ ಸೈಕ್ಲಿಂಗ್ ನಡೆಸುವ ಮೂಲಕ ಅಪರೂಪದ ಸಾಧನೆಗೈದಿರುವ ಪ್ರಸಿದ್ಧ ಉದ್ಯಮಿ ಸತ್ವೀರ್ ರೊಟ್ಟಿ ಹಾಗೂ ಅವರ ಮಕ್ಕಳಾದ ವಿನಯ್ ರೊಟ್ಟಿ ಮತ್ತು ಸುಮಂತ್ ರೊಟ್ಟಿ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಅನುಚೇತ್ ಅವರು ಸನ್ಮಾನಿಸಿದರು.

ದೇಶದ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೆ ಸೈಕಲ್ ಚಲಾಯಿಸುವ ಮೂಲಕ ದೈಹಿಕ ಸಾಮರ್ಥ್ಯ, ಮನೋಬಲ ಮತ್ತು ಶಿಸ್ತನ್ನು ಪ್ರದರ್ಶಿಸಿದ ರೊಟ್ಟಿ ಕುಟುಂಬದ ಸಾಹಸಯಾತ್ರೆಯನ್ನು ಆಯುಕ್ತರು ಮುಕ್ತಕಂಠದಿಂದ ಪ್ರಶಂಸಿಸಿದರು. ಈ ರೀತಿಯ ಸಾಹಸಿಕ ಪ್ರಯತ್ನಗಳು ಯುವಜನತೆಗೆ ದೈಹಿಕ ಫಿಟ್‌ನೆಸ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತಳೆಯಲು ದೊಡ್ಡ ಮಟ್ಟದ ಪ್ರೇರಣೆಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಗಿರೀಶ್ ಎಲ್.ಪಿ. ಅವರು ಉಪಸ್ಥಿತರಿದ್ದರು.

Key words: Rotti Family, Honoured , Jammu & Kashmir–Kanyakumari Cycling Expedition

SUMMARY: 

Rotti Family Honoured for Jammu & Kashmir–Kanyakumari Cycling Expedition

Bengaluru, August 10: Renowned entrepreneur Satveer Rotti and his sons Vinay Rotti and Sumanth Rotti were felicitated by Anucheth, Commissioner of the Department of Youth Empowerment and Sports, for successfully completing an extraordinary cycling expedition from Jammu & Kashmir to Kanyakumari.

The Commissioner lauded the Rotti family for demonstrating exceptional physical fitness, mental strength and discipline by cycling from the northernmost part of the country to its southern tip.

He said such adventurous achievements would serve as a major inspiration for young people to develop an interest in physical fitness, cycling and sports.

Joint Director of the Sports Department Jitendra Shetty and Senior Assistant Director of the Information Department Dr. Girish L.P. were present on the occasion.

#JammuKashmirToKanyakumari #CyclingExpedition #RottiFamily #SatveerRotti #VinayRotti #SumanthRotti #CyclingIndia #KarnatakaSports #YouthEmpowerment #Fitness #Sports #CyclingJourney #Inspiration #Bengaluru #Karnataka #JustKannada