ಕೋವಿಡ್ ಕೇಸ್ ಹೆಚ್ಚಳ ಹಿನ್ನೆಲೆ: ಯುವ ಸ್ವಯಂ ಸೇವಕರನ್ನ ಆಹ್ವಾನಿಸಿದ ಮೈಸೂರು ಮಹಾನಗರ ಪಾಲಿಕೆ…

ಮೈಸೂರು,ಏಪ್ರಿಲ್,28,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿಮನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ತೊಡಗಲು ಯುವ ಸ್ವಯಂ ಸೇವಕರನ್ನು  ಮೈಸೂರು ಮಹಾನಗರ ಪಾಲಿಕೆ ಆಹ್ವಾನಿಸಿದೆ.jk

ಈ ಕುರಿತು ಪ್ರಕಟಣೆ ಹೊರಡಿಸಿ ಮೈಸೂರು ಮಹಾನಗರ ಪಾಲಿಕೆ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ವೈದಕೀಯ ಹಾಗೂ ವೈದಕೀಯೇತರ ಸ್ವಯಂ ಸೇವಕರನ್ನ  ಆಹ್ವಾನಿಸಿದೆ.covid-case-increase-invited-young-volunteers-mysore-city-corporation

ಕೋವಿಡ್ ಪ್ರಕರಣಗಳು ಮೈಸೂರು ನಗರದಲ್ಲಿ ಹೆಚ್ಚುತ್ತಿರುವುದರಿಂದ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಯಂ ಸೇವಕರ ಅವಶ್ಯಕತೆಯಿದ್ದು ಇಚ್ಚೆಯುಳ್ಳ ಸ್ವಯಂ ಸೇವಕರು (ವೈದ್ಯಕೀಯ ಮತ್ತು ವೈದ್ಯಕೀಯೇತರ) ನೊಂದಾಯಿಸಿಕೊಳ್ಳಲು ಕೋರಿದೆ.

ಇಚ್ಚೆಯುಳ್ಳವರು.ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ 0821-2418800, 2418186, 2418811, 2440890 ವಾಟ್ಸ್ ಆಫ್: 9449841195/96 ಈ ನಂಬರ್ ಗಳಿಗೆ ಸಂಪರ್ಕಿಸಲು ಕೋರಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.

ENGLISH SUMMARY…..

Increasing cases of COVID pandemic in Mysuru: MCC invites young volunteers
Mysuru, Apr. 28, 2021 (www.justkannada.in): Noticing the increasing number of COVID-19 Pandemic cases in Mysuru, the Mysuru City Corporation has invited young volunteers to engage in COVID controlling activities.
In a press release, the MCC stated that Medical and Non-medical volunteers are invited for social service. All measures are being undertaken to control the pandemic in Mysuru and there is a requirement of volunteers (medical and non-medical). Those interested are requested to register their names.covid-case-increase-invited-young-volunteers-mysore-city-corporation
For more details contact 0821-2418800, 2418186, 2418811, 2440890/ WhatsApp: 9449841195/96.
Keywords: Increasing COVID-19 Pandemic in Mysuru/ MCC invites volunteers for service/ medical and non-medical volunteers

Key words: Covid case -increase –Invited- Young Volunteers.- Mysore city corporation