Tuesday, August 4, 2026

BDA Apartments

Home Front Page ದೇಶದಲ್ಲಿ 1 ಲಕ್ಷಕ್ಕಿಂತ ಕೆಳಗಿಳಿದ ದಿನನಿತ್ಯದ ಕೋವಿಡ್ ಕೇಸ್.

ದೇಶದಲ್ಲಿ 1 ಲಕ್ಷಕ್ಕಿಂತ ಕೆಳಗಿಳಿದ ದಿನನಿತ್ಯದ ಕೋವಿಡ್ ಕೇಸ್.

ನವದೆಹಲಿ,ಫೆಬ್ರವರಿ,7,2022(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು ಇದೀಗ ದಿನನಿತ್ಯದ ಕೋವಿಡ್ ಕೇಸ್ 1 ಲಕ್ಷಕ್ಕಿಂತ ಕಡಿಮೆಗೆ ಇಳಿಕೆಯಾ‍ಗಿದೆ.

ಕಳೆದ 24 ಗಂಟೆಗಳಲ್ಲಿ  83, 876 ಕೋವಿಡ್ ಪ್ರಕರಣಗಳು ಪ್ರಕರಣಗಳು ಪತ್ತೆಯಾಗಿದ್ದು ಇದೇ ಅವಧಿಯಲ್ಲಿ ಕೊರೋನಾಗೆ 895 ಮಂದಿ ಬಲಿಯಾಗಿದೆ.  ದೇಶದ ದಿನನಿತ್ಯದ ಕೋವಿಡ್ ಪಾಸಿಟಿವಿಟಿ ಕೇಸ್  7.25ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ  11,08,938 ಇದೆ.

Key words: Covid case-country-single day