ದೇಶದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1.68 ಲಕ್ಷ ಕೋವಿಡ್ ಪ್ರಕರಣ ದಾಖಲು…

ನವದೆಹಲಿ,ಏಪ್ರಿಲ್,12,2021(www.justkannada.in):  ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಈ ಮಧ್ಯೆ ದೇಶದಲ್ಲಿ ಒಂದೇ ದಿನ 1,68,912 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.Sanskrit Vivia,8th event,30 people,Ph.D,43graduates,M.Phil,Awarded 

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು  ಕಳೆದ 24 ಗಂಟೆಯಲ್ಲಿ 1,68,912 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,35,27,717ಕ್ಕೆ ಏರಿಕೆಯಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ  904 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ.Corona – country- 1.68 lakh- Covid case- 0ne day

ಇನ್ನು ದೇಶದಲ್ಲಿ 12,01,009ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 1,21,56,529 ಸೋಂಕಿತರು ಕೊರೋನಾದಿಂದ ಗುಣಮುಖರಾಗಿದ್ದಾರೆ.  ದೇಶದಲ್ಲಿ ಈವರೆಗೆ 10,45,28,565 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

ENGLISH SUMMARY….

Corona explosion in India: 1.68 lakh cases registered in a single day!
New Delhi, Apr. 12, 2021 (www.justkannada.in): Cases of COVID-19 Pandemic are increasing day-by-day in the Country. As many as 1,68,912 cases were registered in a single day yesterday!Corona – country- 1.68 lakh- Covid case- 0ne day
The Health Department, Govt. of India in its information has stated that 1,68,912 Coronavirus cases were registered in the last 24 hours in the country, increasing the total number of cases to 1,35,27,717. About 904 people died due to the pandemic increasing the tally of a total number of deaths due to the pandemic to 1,70,179.
The total number of active cases has increased to 12,01,009 and 1,21,56,529 people have recovered. 10,45,28,565 people have received the vaccination.
Keywords: COVID-19 Pandemic/ 1.68 lakh cases in a single day in India/ Corona explosion

Key words: Corona – country- 1.68 lakh- Covid case- 0ne day