Friday, September 18, 2026

BDA Apartments

ಮಹಾಮಾರಿ ಕೊರೋನಾಗೆ ಚಾಮರಾಜನಗರದಲ್ಲಿ ಮತ್ತೊಂದು ಬಲಿ… BDA JK_Adv BDA Adv
Home Front Page ಮಹಾಮಾರಿ ಕೊರೋನಾಗೆ ಚಾಮರಾಜನಗರದಲ್ಲಿ ಮತ್ತೊಂದು ಬಲಿ…

ಮಹಾಮಾರಿ ಕೊರೋನಾಗೆ ಚಾಮರಾಜನಗರದಲ್ಲಿ ಮತ್ತೊಂದು ಬಲಿ…

ಚಾಮರಾಜನಗರ,ಆ,5,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚುತ್ತಿದ್ದು ಸಾವಿನ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ನಡುವೆ ಕೊರೋನಾ ಸೋಂಕಿಗೆ ಚಾಮರಾಜನಗರದಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ.jk-logo-justkannada-logo

ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಭೀಮನಗರ ನಿವಾಸಿ ಕೊರೋನಾದಿಂದ ಮೃತಪಟ್ಟವರು. ಮೃತ ವ್ಯಕ್ತಿಗೆ ಬೆಂಗಳೂರಿನಿಂದ ವಾಪಸ್ ಆಗಿದ್ದ ಮಗಳಿಂದ ಕೊರೋನಾ ಸೋಂಕು ತಗುಲಿತ್ತು. ಮೃತ ವ್ಯಕ್ತಿ ಸೇರಿ ಕುಟುಂಬದ ಐವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಈವರೆಗೆ ಚಾಮರಾಜನಗರದಲ್ಲಿ ಕೊರೋನಾಗೆ 12 ಮಂದಿ ಸಾವನ್ನಪ್ಪಿದ್ದಾರೆ.

Key words: corona – another –death- Chamarajanagar.