ನಮ್ಮ ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಕಾಮಗಾರಿ ಪರಿಶೀಲಿಸಿದ ಸಿಎಂ ಬಿಎಸ್ ವೈ: ಸಚಿವರಿಂದ ಸಾಥ್…

ಬೆಂಗಳೂರು,ಮೇ,25,2021(www.justkannada.in):  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು  ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಕಾಮಗಾರಿ  ಪರಿಶೀಲನೆ ನಡೆಸಿದರು.jk

ಸಿಎಂ ಬಿಎಸ್‌ ಯಡಿಯೂರಪ್ಪ ಇಂದು ನಾಯಂಡಳ್ಳಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ  ನಮ್ಮ ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಪರಿಶೀಲನೆ ನಡೆಸಿದರು.  ವಿಧಾನಸೌಧದ ಅಂಬೇಡ್ಕರ್‌ ನಿಲ್ದಾಣದಿಂದ ಮೆಟ್ರೋನಲ್ಲಿ ತೆರಳಿ ಖುದ್ದು ಪರಿಶೀಲನೆ ನಡೆಸಿದರು. CM BS yeddyurappa- Inspection-Metro Stage 2 Reach 2 -Route -Works

ಇನ್ನು ಸಿಎಂ ಬಿಎಸ್ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌, ಆಶೋಕ್‌, ಸಹಕಾರ ಸಚಿವ ಸೋಮಶೇಖರ್‌, ವಸತಿ ಸಚಿವ ಸೋಮಣ್ಣ ಸಾಥ್‌ ನೀಡಿದರು.  ಶೇ.80ರಷ್ಟು ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ.

Key words: CM BS yeddyurappa- Inspection-Metro Stage 2 Reach 2 -Route -Works