28.7 C
Bengaluru
Sunday, February 5, 2023

ಚಲುವರಾಯಸ್ವಾಮಿಯಿಂದ ರಾಜಕೀಯ ವ್ಯಭಿಚಾರದ ಕೆಲಸ: ಮೈತ್ರಿ ಅಭ್ಯರ್ಥಿ ಸುಮಲತಾ ಪರ ಹಣ ಹಂಚಿಕೆ-ಶಾಸಕ ಸುರೇಶ್ ಗೌಡ ಗಂಭೀರ ಆರೋಪ….

0
ಮಂಢ್ಯ,ಮೇ,10,2019(www.justkannada.in):  ಮಾಜಿ ಶಾಸಕ ಚಲುವರಾಯಸ್ವಾಮಿ  ಮೈತ್ರಿ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಿ ಹಣ ಹಂಚಿದ್ದಾರೆ. ಅವರಿಂದ ರಾಜಕೀಯ ವ್ಯಭಿಚಾರದ ಕೆಲಸ ನಡೆದಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ...

ಇಂದು ಮೂಡಾ ಸಭೆ: ನಂಜನಗೂಡು ಮತ್ತು ಶ್ರೀರಂಗಪಟ್ಟಣ ವಿಷಯ ಪ್ರಸ್ತಾಪಿಸದಂತೆ ಚುನಾವಣಾ ಆಯೋಗ ತಾಕೀತು….

0
ಮೈಸೂರು,ಮೇ,10,2019(www.justkannada.in): ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು ಹೀಗಾಗಿ ಇಂದು ನಡೆಯುವ ಮೂಡಾ ಸಭೆಯಲ್ಲಿ ನಂಜನಗೂಡು ಮತ್ತು ಶ್ರೀರಂಗಪಟ್ಟಣದ ವಿಷಯ ಪ್ರಸ್ತಾಪಿಸದಂತೆ ರಾಜ್ಯ ಚುನಾವಣಾ ಆಯೋಗ ತಾಕೀತು...

ಉಚಿತ ಶಿಕ್ಷಣಕ್ಕೆ ಗ್ರಹಣ

0
ಮೈಸೂರು:ಮೇ-10: ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದರೂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ‘ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ’ಯೋಜನೆ ಜಾರಿಗೆ ಹಿಡಿದಿರುವ ಗ್ರಹಣ ಸರಿಯುವ ಲಕ್ಷಣ ಕಾಣುತ್ತಿಲ್ಲ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ...

ಮೈಸೂರಲ್ಲಿ ತಲೆ ಎತ್ತಲಿದೆ ಪ್ರಾಣಿಗಳ ಮಾನಸಿಕ ಚಿಕಿತ್ಸಾ ಕೇಂದ್ರ

0
ಮೈಸೂರು:ಮೇ-10: ವಿಚಿತ್ರವಾಗಿ ವರ್ತಿಸುತ್ತಾ ಜನರಿಗೆ ತೊಂದರೆ ನೀಡುವ ಬೀದಿನಾಯಿ ಹಾಗೂ ಇತರ ಪ್ರಾಣಿಗಳಿಗೆ ಮಾನಸಿಕ ಚಿಕಿತ್ಸೆ ನೀಡಿ ಗುಣಪಡಿಸುವ ಯೋಜನೆಯೊಂದು ಮೈಸೂರಿನಲ್ಲಿ ಕಾರ್ಯರೂಪಕ್ಕೆ ಬರುತ್ತಿದ್ದು, ಇದು ರಾಜ್ಯದಲ್ಲಿ ಪ್ರಥಮ ಪ್ರಯತ್ನ ಎಂಬ ಹೆಗ್ಗಳಿಕೆಗೆ...

ಬರ ಸಮರಕ್ಕೆ ಸಜ್ಜಾದ ಸರ್ಕಾರ: ನೀರು, ಮೇವಿನ ಸಮಸ್ಯೆ ಗಂಭೀರ

0
ಬೆಂಗಳೂರು:ಮೇ-10: ಲೋಕಸಭಾ ಚುನಾವಣೆ ಮತದಾನದ ಬಳಿಕವೂ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿಹೋಗಿರುವ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕೊನೆಗೂ ಬರದ ಬಿಸಿ ತಟ್ಟಿದೆ. ಈ ವರ್ಷವೂ ಮುಂಗಾರು ಆಶಾದಾಯಕವಾಗಿಲ್ಲ ಎಂಬ ಹವಾಮಾನ ಇಲಾಖೆ ಮುನ್ಸೂಚನೆಯಿಂದ ಎಚ್ಚೆತ್ತ...

ಮಂಡ್ಯ ಅಖಾಡ : ಅಂಚೆ ಮತದಾನದ ವೇಳೆ ಬ್ಯಾಲೆಟ್ ಪೇಪರ್ ಪ್ರದರ್ಶಿಸಿದ್ದ ಸಿಆರ್ ಪಿಎಫ್ ಯೋಧನ ಮತ ಅಸಿಂಧು…!

0
  ಬೆಂಗಳೂರು, ಮೇ 09, 2019 : (www.justkannada.in news) : ಮತದಾನದ ವೇಳೆ ಗೌಪ್ಯತೆ ಕಾಪಾಡುವಲ್ಲಿ ವಿಫಲವಾದ ಸಿಆರ್ ಪಿಎಫ್ ಪೇದೆಯ ಮತ ಅಸಿಂಧುಗೊಳಿಸಲು ಚುನಾವಣಾ ಆಯೋಗ ನಿರ್ದೇಶ ನೀಡಿದೆ. ಈ ಸಂಬಂಧ ಇಂದು...

ಜಮೀನು ವಿವಾದ: ಇಬ್ಬರ ನಡುವಿನ ಜಗಳ ಬಿಡಿಸಲು ಹೋದ ವ್ಯಕ್ತಿ ಸಾವು….

0
ಮಂಡ್ಯ,ಮೇ,9,2019(www.justkannada.in):  ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಕುಟುಂಬದ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿಯೇ  ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಬಿ. ಹಟ್ನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ...

ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್  ಕಾಲೇಜಿನಲ್ಲಿ ಡಿಪ್ಲೊಮೊ ತರಗತಿಗಳಿಗೆ ಅರ್ಜಿ ಆಹ್ವಾನ

0
ಮೈಸೂರು,ಮೇ,9,2019(www.justkannada.in): ಡಿಪ್ಲೊಮೊ ವ್ಯಾಸಂಗದಲ್ಲಿ ಆಸಕ್ತಿ ಇರುವ ವಿಶೇಷಚೇತನ ಅಭ್ಯರ್ಥಿಗಳಿಗೆ 2019-20ರ ಪ್ರಸಕ್ತ ಸಾಲಿನ ತರಗತಿಗಳಿಗೆ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್  ಕಾಲೇಜಿನಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ದೇಶದಲ್ಲೇ ಮೊಟ್ಟಮೊದಲ ಹಾಗೂ ಏಕೈಕ ವಿಶೇಷ ಚೇತನರ...

ತಮ್ಮ ಸ್ನೇಹಿತನನ್ನು ನೆನೆದು ಕಣ್ಣೀರಿಟ್ಟ ಸಚಿವ ಡಿ.ಕೆ ಶಿವಕುಮಾರ್…

0
ಹುಬ್ಬಳ್ಳಿ,ಮೇ,9,2019(www.justkannada.in):  ಮೇ19 ರಂದು ಕುಂದಗೋಳ ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ತಮ್ಮ  ಸ್ನೇಹಿತ ಸಿ.ಎಸ್ ಶಿವಳ್ಳಿ ಅವರನ್ನ ನೆನೆದು...

ಸಿಎಂ ಆಗಲು ಈಗ ಅವಕಾಶವಿಲ್ಲ: ಮುಂದೆ ನೋಡೋಣ -ಹೀಗಂದಿದ್ದು ಯಾರು ಗೊತ್ತೆ….?

0
ಬೆಂಗಳೂರು.ಮೇ,9,2019(www.justkannada.in) ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆನ್ನುವ ಕೂಗು ಕೇಳಿ ಬಂದಿರುವ ಬೆನ್ನಲ್ಲೆ ಸಿಎಂ ಆಕಾಂಕ್ಷಿ ರೇಸ್ ನಲ್ಲಿ ಇದೀಗ ಮತ್ತೊಬ್ಬರು ಸೇರ್ಪಡೆಗೊಂಡಿದ್ದಾರೆ.   ಮುಖ್ಯಮಂತ್ರಿ ಆಗಲು ಈಗ ಅವಕಾಶವಿಲ್ಲ. ಮುಂದೆ ನೋಡೋಣ ಎಂದು ಅರಣ್ಯ...
- Advertisement -

HOT NEWS

3,059 Followers
Follow