ಈ ಭಾನುವಾರವೂ ‘ಚೆಫ್ ದಿ ಕ್ಯೂಸನ್’ ನಲ್ಲಿ ಸಿಗಲಿದೆ ಬಗೆಬಗೆಯ ಊಟ …

ಮೈಸೂರು,ಸೆಪ್ಟೆಂಬರ್,10,2020(www.justkannada.in):  ಮೈಸೂರಿನ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಪ್ರತಿ ಭಾನುವಾರದಂತೆ ಈ ಭಾನುವಾರವೂ ವಿವಿಧ ಬಗೆಯ ಊಟ ತಿಂಡಿ ಸಿಗಲಿದೆ.

ಸಂಡೆ ಸ್ಪೆಷಲ್ ಆಗಿ ಬಾಯಿ ಚಪ್ಪರಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದಾದ ತಿಂಡಿ, ಊಟ ಭಾನುವಾರ ಮೈಸೂರಿನ ಚೆಫ್ಸ್ ದಿ ಕ್ಯೂಸನ್ ನಲ್ಲಿ ದೊರೆಯಲಿದೆ.  ಚಿಲ್ಲಿ ಗುಂಟೂರು ಕಾಕ್ಟೇಲ್ ಇಡ್ಲಿ, ಪಾಲಕ್ ದೋಸೆ, ನೀರ್ ದೋಸಾ ಹೀಗೆ ವಿವಿಧ ರೀತಿಯ ಊಟ  ಲಭ್ಯವಿರಲಿದೆ.assorted-meals-available-chef-the-cuisine-this-sunday

ಜತೆಗೆ ಮೆನುವಿನಲ್ಲಿ ಅಪ್ಪಂ, ತರಕಾರಿ ದೋಸೆ, ತೆಂಗಿನಕಾಯಿ ರೈಸ್, ಪತ್ರೊಡೆ, ಪನೀರ್ 65, ಚೆಟ್ಟಿನಾಡ್ ದಮ್ ಬಿರಿಯಾನಿ, ಡಬಲ್ ಕಾ ಮೀಥಾ ಸಹ ಇರಲಿದ್ದು ಸಂಡೆ ಸ್ಪೆಷಲ್ ಮೀಲ್ಸ್ ನ ರುಚಿ ಸವಿಯಲು ಗ್ರಾಹಕರು ಭಾನುವಾರ ಹೋಟೆಲ್ ಗೆ ಭೇಟಿ ನೀಡಬಹುದು.

ಆಹಾರ ಪಾರ್ಸಲ್ ಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

Key words: Assorted- Meals – available -Chef the Cuisine -this Sunday.