ಇಬ್ಬರು ಮನೆಗಳ್ಳರ ಬಂಧನ : 75 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೈಸೂರು,ನವೆಂಬರ್,09,2020(www.justkannada.in) : ನಗರದ ಅಶೋಕ ರಸ್ತೆಯಲ್ಲಿರುವ ಜ್ಯುವೆಲರಿ ಅಂಗಡಿ ಬಳಿ ಮನೆಗಳಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.kannada-journalist-media-fourth-estate-under-loss

ಲಿಂಗರಾಜು ಅಲಿಯಾಸ್‌ ಸೈಯದದ್‌ ಶಾಹೀದ್‌ (38) ಹಾಗೂ ಸೈಯದ್‌ ನವಾಬ್‌ ಅಲಿಯಾಸ್‌ ನವಾಬ್‌ (40) ಬಂಧಿತ ಆರೋಪಿಗಳಾಗಿದ್ದು, ಇವರಿಂದ 75 ಲಕ್ಷ ಮೌಲ್ಯದ 1 ಕೆ.ಜಿ. 439 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಸ್ವತಿಪುರಂ, ಬನ್ನಿಮಂಟಪದ ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Arrest,two,homemakers,75,lakh,jewelery,seized

key words : Arrest-two-homemakers-75-lakh-jewelery-seized