Sunday, September 20, 2026

BDA Apartments

ಪತ್ನಿ, ಮಗಳೊಂದಿಗೆ ಶೂಟಿಂಗ್’ಗೆ ಬಂದು ಸೆಲ್ಫಿ ತೆಗೆದುಕೊಂಡ ಬಿಗ್ ಬಿ BDA JK_Adv BDA Adv
Home Cinema ಪತ್ನಿ, ಮಗಳೊಂದಿಗೆ ಶೂಟಿಂಗ್’ಗೆ ಬಂದು ಸೆಲ್ಫಿ ತೆಗೆದುಕೊಂಡ ಬಿಗ್ ಬಿ

ಪತ್ನಿ, ಮಗಳೊಂದಿಗೆ ಶೂಟಿಂಗ್’ಗೆ ಬಂದು ಸೆಲ್ಫಿ ತೆಗೆದುಕೊಂಡ ಬಿಗ್ ಬಿ

ಬೆಂಗಳೂರು, ನವೆಂಬರ್ 25, 2020 (www.justknnada.in): ಅಮಿತಾಬ್ ಮಗಳು ಶ್ವೇತ ಬಚ್ಚನ್ ನಂದಾ, ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಚಿತ್ರೀಕರಣದ ಸೆಟ್‌ನಲ್ಲಿ ಸೆಲ್ಫಿ ತೆಗೆದು ಪ್ರಕಟಿಸಿದ್ದಾರೆ ಅಮಿತಾಬ್.

ಜಯಾ ಬಚ್ಚನ್, ಶ್ವೇತಾ ಬಚ್ಚನ್‌ ನಂದಾ ಗೆ ಗಮನಕ್ಕೆ ಬಾರದಂತೆ ಸೆಲ್ಫಿ ತೆಗೆದು ಪ್ರಕಟಿಸಿರುವ ಅಮಿತಾಬ್ ಬಚ್ಚನ್, ‘ಫ್ಯಾಮಿಲಿ ಅಟ್ ವರ್ಕ್’ ಎಂದು ಕ್ಯಾಪ್ಷನ್ ನೀಡಿ ಇನ್‌ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಾರೆ.

ಅಮಿತಾಬ್ ಬಚ್ಚನ್ ನಟನೆಯ ಬ್ರಹ್ಮಾಸ್ತ್ರ, ಝುಂಡ್, ಚೆಹರೆ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಈ ನಡುವೆ ಅಜಯ್ ದೇವಗನ್-ರಾಕುಲ್ ಪ್ರೀತ್ ಸಿಂಗ್ ನಟನೆಯ ‘ಮೇ ಡೇ’ ಸಿನಿಮಾದಲ್ಲಿ ಅಮಿತಾಬ್ ನಟಿಸಲಿದ್ದಾರೆ.