Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page “ಸಚಿವ ಬಿ.ಎ.ಬಸವರಾಜ ಅವರನ್ನ ಭೇಟಿ ಮಾಡಿದ ಪೋಲೆಂಡ್ ದೇಶದ ರಾಯಭಾರಿ”

“ಸಚಿವ ಬಿ.ಎ.ಬಸವರಾಜ ಅವರನ್ನ ಭೇಟಿ ಮಾಡಿದ ಪೋಲೆಂಡ್ ದೇಶದ ರಾಯಭಾರಿ”

ಬೆಂಗಳೂರು,ಫೆಬ್ರವರಿ,08,2021(www.justkannada.in) : ರಿಪಬ್ಲಿಕ್ ಆಫ್ ಪೋಲೆಂಡ್ ದೇಶದ ರಾಯಭಾರಿ ಪ್ರೊ. ಆಡಮ್ ಬುರೂಖಾವಸ್ಕಿ ಅವರು ಇಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.jkರಾಜ್ಯದಲ್ಲಿ ಬಯೋ ಗ್ಯಾಸ್, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕೂಲಂಕಷವಾಗಿ ಚರ್ಚಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಪ್ರತಿಕ್ರಿಯಿಸಿದ್ದಾರೆ.Ambassador-Poland-meet-Minister-B.A.Basavaraja

ಕೌನ್ಸಿಲ್ ಜನರಲ್ ಡಮಿನ್ ರಝಕ್, ಕಾರ್ಯದರ್ಶಿ ಕ್ಲೌಫಿಝ್ ಟೆಕ್ರೌಝಯಿ, ಬೆಂಗಳೂರಲ್ಲಿ ಇರುವ ಪೋಲ್ಯಾಂಡ್ ನ ಗೌರವ ಕೌನ್ಸಿಲ್ ರಘು ಸಿ.ರಾಜಪ್ಪ, ಸಚಿವರ ಅಪ್ತ ಕಾರ್ಯದರ್ಶಿ ಸಿ.ನಾಗರಾಜ್ ಇದೇ ವೇಳೆ ಉಪಸ್ಥಿತರಿದ್ದರು.

key words : Ambassador-Poland-meet-Minister-B.A.Basavaraja

summary  :

Prof. Adam Burokowski, Ambassador of the Republic of Poland met Honourable Minister for
Development Sir. B A Basavaraja on 8-2-2021 afternoon and discussed.

It’s a courtesy visit on the request of the Ambassador of Poland.

Poland counsel general Damin | Ryzk, Secretary Klaupiusz Tchorzewsui, and Urban development minister private secretary C.Nagraj were present during the visit.