“ಏರ್ ಪೋರ್ಟ್ ಸಿಬ್ಬಂದಿಗೆ ಕೊರೊನಾ ಲಸಿಕೆ ಆದೇಶ ವಾಪಸ್”

ಬೆಂಗಳೂರು,ಜನವರಿ,24,2021(www.justkannada.in) : ಏರ್ ಪೋರ್ಟ್ ಸಿಬ್ಬಂದಿಯನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿ ಆರೋಗ್ಯ ಇಲಾಖೆಯು ಲಸಿಕೆ ನೀಡುವುದಕ್ಕೆ ನೀಡಿದ್ದ ಆದೇಶವನ್ನು ವಾಪಸ್ಸು ಪಡೆದಿದೆ.jkಜನವರಿ 22ರಂದು ಆರೋಗ್ಯ ಇಲಾಖೆಯು ಸುತ್ತೋಲೆ ಹೊರಡಿಸಿತ್ತು. 2ನೇ ಹಂತದ ಕೋವಿಡ್ ಲಸಿಕೆ ನೀಡುವುದಾಗಿ ಹೇಳಿತ್ತು.Airport-staff-Corona Vaccine-Return-order 

ಆದರೆ, ಏರ್ ಪೋರ್ಟ್ ಸಿಬ್ಬಂದಿ ಫ್ರಂಟ್ ಲೈನ್ ವಾರಿಯರ್ಸ್ ಅಲ್ಲ ಎಂದು ತಿಳಿದ ಬಳಿಕ ಆ ಸುತ್ತೋಲೆಯನ್ನು ವಾಪಸ್ ಪಡೆದಿದೆ.

key words : Airport-staff-Corona Vaccine-Return-order