23.4 C
Bengaluru
Thursday, October 6, 2022
Home Tags Airport

Tag: airport

ಇಂದಿನಿಂದ ಮೈಸೂರು -ಚೆನ್ನೈ ವಿಮಾನ ಹಾರಾಟ ಆರಂಭ.

0
ಮೈಸೂರು,ಆಗಸ್ಟ್,13,2021(www.justkannada.in): ಉಡಾನ್ ಯೋಜನೆಯಡಿ ಇಂದಿನಿಂದ ಮೈಸೂರು –ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ವಾರದಲ್ಲಿ ಮೂರು ದಿನ  ಅಂದರೆ ಸೋಮವಾರ ,ಬುಧವಾರ, ಮತ್ತು ಶುಕ್ರವಾರ ದಂದು ಮೈಸೂರು- ಚೆನ್ನೈ ನಡುವೆ ಇಂಡಿಗೋ ವಿಮಾನ ಹಾರಾಟ...

ಮೈಸೂರು ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ...

0
ಮೈಸೂರು,ಜುಲೈ3,2021(www.justkannada.in): ಮೈಸೂರು ರೈಲ್ವೆ ನಿಲ್ದಾಣವನ್ನು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ಜಂ. ಎಂದು ಮರುನಾಮಕರಣ ಮಾಡುವಂತೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಹಾಗೆಯೇ ಮೈಸೂರು ವಿಮಾನ...

ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ…

0
ಮಂಗಳೂರು,ಮಾರ್ಚ್,13,2021(www.justkannada.in):  ಅಕ್ರಮವಾಗಿ ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೇರಳ ಮೂಲದ ಮಮ್ಮನಿ ಖಾಲಿದ್ ಬಂಧಿತ ಆರೋಪಿ. ಬಂಧಿತನಿಂದ 33,75,470 ರೂ ಮೌಲ್ಯದ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ...

ನಾಳೆಯಿಂದ ಮೂರು ದಿನಗಳ ಕಾಲ ಏರ್ ಶೋ: ಏರ್ ಪೋರ್ಟ್ ಗೆ ತೆರಳುವ ಮಾರ್ಗ...

0
ಬೆಂಗಳೂರು,ಫೆಬ್ರವರಿ,2,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ನಾಳೆಯಿಂದ ಮೂರು ದಿನಗಳ ಕಾಲ 'ಏರ್ ಶೋ' ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಗೆ ತೆರಳುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಗರದ ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ  ಫೆಬ್ರವರಿ...

ನಾನು ಇರುವಾಗಲೇ ಏರ್ ಪೋರ್ಟ್ ನಿರ್ಮಾಣವಾಗಬೇಕು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

0
ಹಾಸನ,ಜನವರಿ,24,2021(www.justkannada.in) : ತುಮಕೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಶಿವಮೊಗ್ಗದಲ್ಲಿಯು ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಹಾಸನದಲ್ಲಿ ಇನ್ನು ಆರಂಭವಾಗಿಲ್ಲ. ನಾನು ಇರುವಾಗಲೇ ಏರ್ ಪೋರ್ಟ್ ನಿರ್ಮಾಣವಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು...

“ಏರ್ ಪೋರ್ಟ್ ಸಿಬ್ಬಂದಿಗೆ ಕೊರೊನಾ ಲಸಿಕೆ ಆದೇಶ ವಾಪಸ್”

0
ಬೆಂಗಳೂರು,ಜನವರಿ,24,2021(www.justkannada.in) : ಏರ್ ಪೋರ್ಟ್ ಸಿಬ್ಬಂದಿಯನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿ ಆರೋಗ್ಯ ಇಲಾಖೆಯು ಲಸಿಕೆ ನೀಡುವುದಕ್ಕೆ ನೀಡಿದ್ದ ಆದೇಶವನ್ನು ವಾಪಸ್ಸು ಪಡೆದಿದೆ.ಜನವರಿ 22ರಂದು ಆರೋಗ್ಯ ಇಲಾಖೆಯು ಸುತ್ತೋಲೆ ಹೊರಡಿಸಿತ್ತು. 2ನೇ...

ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್- ರಾಜ್ಯ ಸರ್ಕಾರ ಆದೇಶ…

0
ಬೆಂಗಳೂರು,ಜನವರಿ,23,2021(www.justkannada.in):  ದೇಶದಲ್ಲಿ ಕೊರೋನಾ ಲಸಿಕೆ ಕಂಡು ಹಿಡಿದ ಬಳಿಕ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಇದೀಗ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ...

ನಾಳೆ ಯುಕೆಯಿಂದ ವಿಮಾನ ಆಗಮನ ಹಿನ್ನೆಲೆ: ಏರ್ ಪೋರ್ಟ್ ಗೆ ಭೇಟಿ ನೀಡಿ ಸಚಿವ...

0
ಬೆಂಗಳೂರು,ಜನವರಿ,9,2021(www.justkannada.in):  ನಾಳೆ ಯುಕೆಯಿಂದ ಮೊದಲ ವಿಮಾನ ಆಗಮಿಸುವ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ನಾಳೆ ಮುಂಜಾನೆ 5 ಗಂಟೆಗೆ...

JUST 10 ರೂ.ಗೆ , ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಬ್ ಅರ್ಬನ್ ರೈಲು ಸೇವೆ...

0
ಬೆಂಗಳೂರು, ಜನವರಿ ೦4,2021:(www.justkannada.in news )  ಬಹುನಿರೀಕ್ಷಿತ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸೇವೆಯ ಕನಸು ಸಾಕಾರಗೊಂಡಿದೆ. ಬಹಳ ವರ್ಷಗಳ ಕಾಯುವಿಕೆಯ ನಂತರ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‌ಗೆ ರೈಲು ಸೇವೆ ಇಂದಿನಿಂದ...

ಬೆಂಗಳೂರು ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ…!

0
ಬೆಂಗಳೂರು,ಡಿಸೆಂಬರ್,27,2020(www.justkannada.in) : ಮುಂಜಾನೆಯೇ ಬೆಂಗಳೂರಿನ ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐದು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ. ಏರ್​ಪೋರ್ಟ್​ ರಸ್ತೆಯಲ್ಲಿ ಬಂದ ಸ್ವಿಫ್ಟ್​​​ ಕಾರು ಡಿವೈಡರ್​ ಹಾರಿ ಏರ್​​ಪೋರ್ಟ್​​...
- Advertisement -

HOT NEWS

3,059 Followers
Follow