ಮೈಸೂರಿನಲ್ಲಿ ನೂತನ ವಸ್ತ್ರ ವಿನ್ಯಾಸ ಮಳಿಗೆಗೆ ನಟಿ ಶಾನ್ವಿ ಶ್ರೀವಾತ್ಸವ್ ಚಾಲನೆ…

ಮೈಸೂರು,ಜನವರಿ,15,2021(www.justkannada.in): ಮೈಸೂರಿನಲ್ಲಿ ಬೆಸ್ಪೋಕ್ ವಿನ್ಯಾಸದ ನೂತನ ವಸ್ತ್ರ ವಿನ್ಯಾಸ ಮಳಿಗೆಗೆ ನಟಿ ಶಾನ್ವಿ ಶ್ರೀವಾತ್ಸವ್ ಚಾಲನೆ ನೀಡಿದರು.actress-shanvi-srivatsav-drives-new-textile-design-shop-mysore

ಮೈಸೂರಿನ ಸರಸ್ವತಿಪುರಂ ಬಳಿಗೆ ಸ್ಥಳಾಂತರಗೊಂಡ ಶಾನ್ವಿ ಟ್ರೆಂಡ್ಸ್ ನೂತನ ಮಳಿಗೆಗೆ ಟೇಪ್ ಕತ್ತರಿಸುವ ಮೂಲಕ ಶಾನ್ವಿ ಶ್ರೀವಾತ್ಸವ್ ಚಾಲನೆ ನೀಡಿದರು. ಶಾನ್ವಿ ಟ್ರೆಂಡ್ಸ್  ಮೈಸೂರಿನ ಹೆಸರಾಂತ ವಸ್ತ್ರವಿನ್ಯಾಸ ಸಂಸ್ಥೆಯಾಗಿದ್ದು,  ವಸ್ತ್ರವಿನ್ಯಾಸಕಿ ಸುಪ್ರಿಯಾ ಮಂಜುನಾಥ್ ಅವರಿಗೆ ಸೇರಿದ ಮಳಿಗೆಯಾಗಿದೆ.

ಚಾಲನೆ ಬಳಿಕ ನಟಿ ಶಾನ್ವಿ ಶ್ರೀವಾತ್ಸವ್  ಪಾರಂಪರಿಕ ಹಾಗೂ ವಿದೇಶಿ ಶೈಲಿಯ ವಸ್ತ್ರ ವಿನ್ಯಾಸ ವೀಕ್ಷಿಸಿದರು.actress-shanvi-srivatsav-drives-new-textile-design-shop-mysore

Key words: Actress -Shanvi Srivatsav -drives – new textile design shop – Mysore.