Saturday, August 8, 2026

BDA Apartments

Home Cinema ಕನ್ವರ್ ನಹೀ ಕನ್ವರ್ ಲಾಲ್ ಬೋಲೋ…. ಮತ್ತೆ ತೆರೆ ಮೇಲೆ ಬರಲಿದೆ ಅಂತ

ಕನ್ವರ್ ನಹೀ ಕನ್ವರ್ ಲಾಲ್ ಬೋಲೋ…. ಮತ್ತೆ ತೆರೆ ಮೇಲೆ ಬರಲಿದೆ ಅಂತ

ಬೆಂಗಳೂರು, ಜೂನ್ 06, 2019 (www.justkannada.in): 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ ಮತ್ತೆ ದೊಡ್ಡ ಪರದೆ ಮೇಲೆ ಬರಲು ಸಿದ್ಧವಾಗಿದೆ.

1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್‍ಸ್ಟಾರ್ ಅಂಬರೀಶ್ ನಾಯಕರಾಗಿ ನಟಿಸಿದ್ದ ಈ ಚಿತ್ರ ಕಲಾ ರಸಿಕರ ಮನಸೂರೆಗೊಂಡಿತ್ತು.

ಅಂತ ಈ ವಾರ (ಜೂನ್ 7)ರಂದು ಅಂತ ಮತ್ತೆ ತೆರೆಗೆ ಬರಲಿದೆ. ಡಿಜಿಟಲ್ ಫಾರ್ಮಾಟ್‍ನಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.