ಅಪಘಾತ ಪವರ್ ಟಿವಿ ಕ್ಯಾಮರಮೆನ್ ಸುನೀಲ್ ಪಾಚಂ ಸಾವು

0
731

ಹುಬ್ಬಳ್ಳಿ, ಅಕ್ಟೊಂಬರ್,04,2020(www.justkannada.in) : ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ್ ಟಿವಿ ಕ್ಯಾಮರಮೆನ್ ಸುನೀಲ್ ಪಾಚಂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.jk-logo-justkannada-logoಹುಬ್ಬಳ್ಳಿಯಲ್ಲಿ ಪವರ್ ಟಿವಿ ಕ್ಯಾಮರಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೈಕ್ ನಲ್ಲಿ ತೆರಳುವಾಗ ಎರಡು ಬೈಕ್ ಗಳ ನಡುವೆ ಮುಖಾ,ಮುಖಿ ಡಿಕ್ಕಿಯಾಗಿ ತಲೆಗೆ ಪೆಟ್ಟುಬಿದ್ದು, ತೀವ್ರ ಗಾಯಗೊಂಡಿದ್ದರು.

Accident-Power-TV Cameraman-Sunil Pacham-Death

ಗಾಯಗೊಂಡ ಇವರನ್ನು ಕಿಮ್ಸ್ ಆಸ್ಪತ್ರೆಯ ತೀವ್ರ ನಿಘ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸುನೀಲ್ ಕೊನೆಯುಸಿರೆಳೆದಿದ್ದಾರೆ.

key words : Accident-Power-TV Cameraman-Sunil Pacham-Death