Monday, September 21, 2026

BDA Apartments

Home Front Page ನಮ್ಮ ಹಲವು ಯಾತ್ರೆಗಳನ್ನ ಕಾಂಗ್ರೆಸ್ ಕಾಪಿ ಮಾಡಿದೆ- ಭಾರತ್ ಜೋಡೋ ಯಾತ್ರೆ ಬಗ್ಗೆ ಸಚಿವ ಬಿ.ಸಿ...

ನಮ್ಮ ಹಲವು ಯಾತ್ರೆಗಳನ್ನ ಕಾಂಗ್ರೆಸ್ ಕಾಪಿ ಮಾಡಿದೆ- ಭಾರತ್ ಜೋಡೋ ಯಾತ್ರೆ ಬಗ್ಗೆ ಸಚಿವ ಬಿ.ಸಿ ನಾಗೇಶ್ ಟೀಕೆ.

ಮಡಿಕೇರಿ,ಅಕ್ಟೋಬರ್,10,2022(www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ  ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿರುವ ಸಚಿವ ಬಿ.ಸಿ ನಾಗೇಶ್, ಬಿಜೆಪಿ ಯಾತ್ರೆಯನ್ನೇ ಕಾಪಿ ಮಾಡಿ ಕಾಂಗ್ರೆಸ್ ನವರು ಭಾರತ್ ಜೋಡೋ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಪಾದಯಾತ್ರೆ ಹೊಸದೇನಲ್ಲ.  ನಮ್ಮ ಯಾತ್ರೆ ಹಲವು ಯಾತ್ರೆಗಳನ್ನ ಕಾಂಗ್ರೆಸ್ ನವರು ಕಾಪಿ ಮಾಡಿದ್ದಾರೆ. ವೋಟ್ ಗಾಗಿ ಯಾತ್ರೆ ಆರಂಭಿಸಿದ್ದಾರೆ . ಇದು ಭಾರತ್ ಜೋಡೋ ಅಲ್ಲ ಭಾರತ್ ಚೋಡೋ ಅಂತಾರೆ ಎಂದು ವ್ಯಂಗ್ಯವಾಡಿದರು.ನಮ್ಮ ಹಲವು ಯಾತ್ರೆಗಳನ್ನ ಕಾಂಗ್ರೆಸ್ ಕಾಪಿ ಮಾಡಿದೆ Public examination for 5th and 8th class students, Minister BC Nagesh clarified Public examination for 5th and 8th class students Min...

ಸೋನಿಯಾ ಗಾಂಧಿ ರಾಜ್ಯ ಭೇಟಿ ಕುರಿತು ಟೀಕಿಸಿದ ಸಚಿವ ಬಿ.ಸಿ ನಾಗೇಶ್, ಮಗ ಒಂಟಿಯಾಗುತ್ತಾನೆ ಎಂದು ಸೋನಿಯಾ ಬಂದು ಹೋಗಿದ್ದಾರೆ. ಕಾಂಗ್ರೆಸ್ ಗೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದರು.

Key words: Congress – copied -many -our yatra-Minister -BC Nagesh