Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಉಪಚುನಾವಣಾ ಫಲಿತಾಂಶ: ಸಿಂದಗಿಯಲ್ಲಿ ಗೆಲುವಿನತ್ತ ಬಿಜೆಪಿ:  ಹಾನಗಲ್ ನಲ್ಲಿ ‘ಕೈ’ ಅಭ್ಯರ್ಥಿಗೆ ಮುನ್ನಡೆ.

ಉಪಚುನಾವಣಾ ಫಲಿತಾಂಶ: ಸಿಂದಗಿಯಲ್ಲಿ ಗೆಲುವಿನತ್ತ ಬಿಜೆಪಿ:  ಹಾನಗಲ್ ನಲ್ಲಿ ‘ಕೈ’ ಅಭ್ಯರ್ಥಿಗೆ ಮುನ್ನಡೆ.

ವಿಜಯಪುರ/ಹಾವೇರಿ,ನವೆಂಬರ್,2,2021(www.justkannada.in):  ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹಾನಗಲ್  ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ  ಹೊರ ಬೀಳುತ್ತಿದ್ದು  ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಗೆಲುವಿನ ಸನಿಹದಲ್ಲಿ ಇದ್ದಾರೆ.

 ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ  ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.  ರಮೇಶ್ ಭೂಸನೂರ ಅವರು 18845 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.  ರಮೇಶ್ ಭೂಸನೂರಗೆ  63676 ಮತಗಳು ಅಶೋಕ್ ಮನಗೋಳಿ 44831 ಮತಗಳನ್ನ ಪಡೆದಿದ್ದಾರೆ.countdown-grama-panchayath-voting-counting-prepared-mysore-district

ಇನ್ನು ಹಾನಗಲ್ ನಲ್ಲಿ . ಈ ಕ್ಷೇತ್ರದಲ್ಲಿ  9ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಶ್ರೀನಿವಾಸ್ ಮಾನೆಗೆ 4413 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.  ಕಾಂಗ್ರೆಸ್ ಅಭ್ಯರ್ಥಿ  36415 ಮತಗಳು ಬಿಜೆಪಿ ಅಭ್ಯರ್ಥಿ 32002 ಮತಗಳನ್ನ ಪಡೆದಿದ್ದಾರೆ. ಎರಡು ಕ್ಷೇತ್ರದಲ್ಲಿ ಜೆಡಿಎಸ್ 3ನೇ ಸ್ಥಾನ ಗಳಿಸಿದೆ.

Key words: By-election – two constituencies-BJP’s- Sindagi- Congress -hanagl