Sunday, September 20, 2026

BDA Apartments

ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಸಾವು… BDA JK_Adv BDA Adv
Home Front Page ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಸಾವು….

ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಸಾವು….

ಮದ್ದೂರು,ಜು,11,2019(www.justkannada.in): ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಗಂಡುಹುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮದ್ದೂರು ವಲಯದ ನಿಂಗಳ್ಳಿ ಕಾರೇಮಾಳದ ಬಳಿ ಈ ಘಟನೆ ನಡೆದಿದೆ. ಕಳೆದ ಐದಾರು ದಿನಗಳಿಂದ ಹುಲಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ಇಟ್ಟಿದ್ದರು. ಆದರೆ ಹುಲಿ ಸಾವನ್ನಪ್ಪಿದ್ದು ಇಂದು ಬೆಳಗ್ಗೆ ಹುಲಿ ಕಳೆಬರಹ ಪತ್ತೆಯಾಗಿದೆ.

ಬಂಡಿಪುರ ವನ್ಯಜೀವಿ ವೈದ್ಯ ಡಾ. ನಾಗರಾಜ್ ಜೊತೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Bandipur- death –tiger