Thursday, September 17, 2026

BDA Apartments

ಮೈಸೂರು ಸಮೀಪ ಆರ್ ಎಫ್ ಒ ಮೇಲೆ ಏಕಾಏಕಿ ದಾಳಿ ನಡೆಸಿದ ಹುಲಿರಾಯ…! BDA JK_Adv BDA Adv
Home Crime ಮೈಸೂರು ಸಮೀಪ ಆರ್ ಎಫ್ ಒ ಮೇಲೆ ಏಕಾಏಕಿ ದಾಳಿ ನಡೆಸಿದ ಹುಲಿರಾಯ…!

ಮೈಸೂರು ಸಮೀಪ ಆರ್ ಎಫ್ ಒ ಮೇಲೆ ಏಕಾಏಕಿ ದಾಳಿ ನಡೆಸಿದ ಹುಲಿರಾಯ…!

 

ಮೈಸೂರು, ಜು.01, 2019 : (www.justkannada.in news) ಜಿಎಸ್ ಬೆಟ್ಟ ಆರ್ ಎಫ್ ಒ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಡೆದಿದೆ. ಆರ್ ಎಫ್ ಒ ರಾಘವೇಂದ್ರ ಹುಲಿ ದಾಳಿಗೊಳಗಾದವರು.

ಹುಲಿ ಕಾರ್ಯಾಚರಣೆ ವೇಳೆ ದಾಳಿ. ಹುಲಿ ದಾಳಿಯಿಂದ ಗಾಯಗೊಂಡು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ. ಗುಂಡ್ಲುಪೇಟೆಯ ಕಳ್ಳಿಪುರ ಘಟನೆ.

ತೊಡೆ ಬಾಗಕ್ಕೆ ಗಾಯ. ಹುಲಿ ಹೆಜ್ಜೆ ಗುರುತು ಪತ್ತೆಗೆ ಜೀಪ್ ನಿಂದ ಕೆಳಗಿಳಿದಿದ್ದ ಆರ್ ಎಪ್ ಒ. ಏಕಾ ಏಕಿ ದಾಳಿ ನಡೆಸಿದ ಹುಲಿ. ಅರಣ್ಯಾಧಿಕಾರಿ ಪ್ರಾಣಾಪಾಯದಿಂದ ಪಾರು.

key words : tiger-attack-RFO-near-gundulpete-mysore