Tuesday, November 17, 2026

Dasara Wishes

Kumaraswamy Blames D.K. Shivakumar Prajwal DasraWishes_JK DasraWishes JK
Happy Dasara
Home Front Page ಪ್ರಜ್ವಲ್ ಪೆನ್ ಡ್ರೈವ್ ಅನ್ನು ಹಂಚಿದ್ದು ನಾನಲ್ಲ: ಡಿಕೆಶಿಯಿಂದ ಷಡ್ಯಂತ್ರ- ಕೇಂದ್ರ ಸಚಿವ HDK

ಪ್ರಜ್ವಲ್ ಪೆನ್ ಡ್ರೈವ್ ಅನ್ನು ಹಂಚಿದ್ದು ನಾನಲ್ಲ: ಡಿಕೆಶಿಯಿಂದ ಷಡ್ಯಂತ್ರ- ಕೇಂದ್ರ ಸಚಿವ HDK

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಬೆಂಗಳೂರು,ನವೆಂಬರ್,2,2026 (www.justkannada.in): ಪ್ರಜ್ವಲ್ ಪೆನ್ ಡ್ರೈವ್ ಹಂಚಿದ್ದು ನಾನಲ್ಲ ಪ್ರಜ್ವಲ್ ಕಾರು ಚಾಲಕ ಹಂಚಿದ್ದು.  ಪ್ರಜ್ವಲ್ ಕಾರು ಚಾಲಕನನ್ನು ಮನೆಗೆಕರೆಸಿಕೊಂಡು ಡಿಕೆ ಶಿವಕುಮಾರ್ ಷಡ್ಯಂತ್ರ ನಡೆಸಿದ್ದರು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ,  ಪ್ರಜ್ವಲ್ ಪೆನ್ ಡ್ರೈವ್ ಅನ್ನು ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ನಾನು ಇಂತಹ ಹಿನ್ನೆಲೆಯಿಂದ ಬಂದವನು ಅಲ್ಲ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನ ನಿಮ್ಮಿಂದ ನಾನು ಕಲಿಯಬೇಕಿಲ್ಲ.  ಬಿಜೆಪ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ. ಜೆಡಿಎಸ್  ಪಕ್ಷ ಮುಗಿಸಲು ಮುಂದಾಗಿದ್ರು ರಾಹುಲ್ ಪ್ರಧಾನಿ ಆಗುವುದನ್ನು ತಪ್ಪಿಸದರೆಂದೆ ನನ್ನ ಕುಟುಂಬವನ್ನು  ಕಾಂಗ್ರೆಸ್ ನಾಯಕರು ನಿರ್ನಾಮ ಮಾಡಲು ಮುಂದಾದರು ಎಂದು ಕಿಡಿಕಾರಿದರು.ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಪೆನ್ ಡ್ರೈವ್ ಹಂಚಿದ್ದು ನಾನಲ್ಲ ಪ್ರಜ್ವಲ್ ಕಾರು ಚಾಲಕ ಹಂಚಿದ್ದು .ಪ್ರಜ್ವಲ್  ಕಾರು ಚಾಲಕನನ್ನು ಮನೆಗೆಕರೆಸಿಕೊಂಡು ಡಿಕೆಶಿ ಷಡ್ಯಂತ್ರ ಮಾಡಿದ್ದರು. ಈಗ ಸ್ಟಿಂಗ್ ಕೇಸ್ ಅನ್ನು ನನ್ನ ಮನೆಗೂ ಲಿಂಕ್ ಮಾಡಿದ್ದಾರೆ ನನ್ನ ಮನೆಗೆ ದಿನವೂ ನೂರಾರು ಜನ ಬರುತ್ತಾರೆ. ನನ್ನ ಮನೆಯಲ್ಲೇ ಮೊಬೈಲ್ ಹಸ್ತಾಂತರ ಅಂತಾ ಆರೋಪಿಸಿದ್ದೀರಿ ನಾನು ತೊಡೆ ತಟ್ಟುತ್ತೇನೆ,  ಈಗಲೂ ಪ್ರಾಮಾಣಿಕವಾಗಿ ತನಿಖೆ ನಡೆಸಿ ಎಂದು ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ನೇರ ಸವಾಲು  ಹಾಕಿದರು.ಪ್ರಜ್ವಲ್ ಪೆನ್ ಡ್ರೈವ್ ಅನ್ನು ಹಂಚಿದ್ದು ನಾನಲ್ಲ jk02_new jk02 new

Prajwal, pen drive, conspiracy, DK Shivakumar, Union Minister, HDK

English Summary
Title

Kumaraswamy Blames D.K. Shivakumar for Prajwal Revanna Pen Drive Leak Scandal

Short Description
Union Minister H.D. Kumaraswamy has accused Karnataka Chief Minister D.K. Shivakumar of masterminding the distribution of explicit pen drives involving suspended JD(S) leader Prajwal Revanna. Denying all personal involvement, Kumaraswamy alleged that Shivakumar used state machinery to leak the videos right before the elections to secure a political advantage for Congress. In response, Shivakumar strongly rejected the conspiracy claims, labeling the Union Minister a blackmailer and asserting that the JD(S) faction is solely responsible for the scandal. This high-profile clash highlights the intensifying political feud between the Congress and JD(S) leaders in Karnataka.