Tuesday, September 22, 2026

BDA Apartments

Home Cinema ‘ಡಾರ್ಲಿಂಗ್’ ಕೃಷ್ಣ ಜತೆ ಡ್ಯುಯಟ್’ಗೆ ‘ಒಕೆ’ ಎಂದ ರಚಿತಾ ರಾಮ್

‘ಡಾರ್ಲಿಂಗ್’ ಕೃಷ್ಣ ಜತೆ ಡ್ಯುಯಟ್’ಗೆ ‘ಒಕೆ’ ಎಂದ ರಚಿತಾ ರಾಮ್

ಬೆಂಗಳೂರು, ಜನವರಿ 11, 2020 (www.justkannada.in): ರಚಿತಾ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಯೆಸ್. ನಟ ಡಾರ್ಲಿಂಗ್ ಕೃಷ್ಣ ಜತೆಗಿನ ಸಿನಿಮಾಕ್ಕೆ ರಚಿತಾ ರಾಮ್ ಓಕೆ ಎಂದಿದ್ದಾರೆ.

ಇನ್ನು ಲವ್ ಮಾಕ್ ಟೇಲ್ ಬಳಿಕ ಕೃಷ್ಣಗೂ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ಕೂಡ ಬ್ಯುಸಿಯಾಗಿದ್ದಾರೆ.

ಮೊದಲ ಬಾರಿಗೆ ರಚಿತಾ ಮತ್ತು ಡಾರ್ಲಿಂಗ್ ಕೃಷ್ಣ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ದೀಪಕ್ ಗಂಗಾಧರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.