Sunday, September 20, 2026

BDA Apartments

2ನೇ ಹಂತದ ಗ್ರಾಪಂ ಚುನಾವಣೆ, ಮತದಾನ ಕೇಂದ್ರಗಳಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟ...
Home Front Page 2ನೇ ಹಂತದ ಗ್ರಾಪಂ ಚುನಾವಣೆ, ಮತದಾನ ಕೇಂದ್ರಗಳಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ…!

2ನೇ ಹಂತದ ಗ್ರಾಪಂ ಚುನಾವಣೆ, ಮತದಾನ ಕೇಂದ್ರಗಳಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ…!

ಮೈಸೂರು,ಡಿಸೆಂಬರ್,27,2020(www.justkannada.in) :  ಗ್ರಾಮ ಪಂಚಾಯತಿ ಚುನಾವಣೆ ಅಂಗವಾಗಿ ಎರಡನೇ ಹಂತದ ಮತದಾನ ನಡೆಯುತ್ತಿರುವ ಸ್ಥಳಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಭೇಟಿನೀಡಿ ಪರಿಶೀಲನೆ.2nd-phase-election-polling-stations-Meet-SP CB Rishyant ...!

ಭಾನುವಾರ 2ನೇ ಹಂತದ ಚುನಾವಣೆ ನಡೆಯುತ್ತಿರುವ ವರುಣಾ,ಗುಂಗ್ರಾಲ್ ಛತ್ರ, ಸಿದ್ದರಾಮನಹುಂಡಿ, ಕುಪ್ಪೆಗಾಲ ಗ್ರಾಮಗಳ ಮತದಾನ ಕೇಂದ್ರಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

key words : 2nd-phase-election-polling-stations-Meet-SP CB Rishyant …!