Saturday, August 8, 2026

BDA Apartments

Home Front Page ಪೋಕರಿಗಳು,ಅನಾಗರಿಕರು,ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತುಪಡಿಸಿದ್ದಾರೆ : ನಳಿನ್ ಕುಮಾರ್ ಕಟೀಲ್ 

ಪೋಕರಿಗಳು,ಅನಾಗರಿಕರು,ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತುಪಡಿಸಿದ್ದಾರೆ : ನಳಿನ್ ಕುಮಾರ್ ಕಟೀಲ್ 

ಬೆಂಗಳೂರು,ಡಿಸೆಂಬರ್,15,2020(www.justkannada.in) : ಕಾಂಗ್ರೆಸ್ ಸದಸ್ಯರು ಈಗೀಗ, ಪೋಕರಿ ವರ್ತನೆಯಿಂದಲೇ ಜಾಸ್ತಿ ಹೆಸರು ಮಾಡುತ್ತಿದ್ದು, ಈಗ ನಿಜವಾದ ಪೋಕರಿಗಳು ಯಾರು, ಅನಾಗರಿಕರು ಯಾರು,ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತು ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ಕಾಂಗ್ರೆಸ್ ಸದಸ್ಯರು ಈ ಹಿಂದೆ ಭಾಜಪಾದ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದರು.

ಈಗ ನಿಜವಾದ ಪೋಕರಿಗಳು ಯಾರು, ಅನಾಗರಿಕರು ಯಾರು, ಕಾಡುಜನ ಯಾರು ಎಂಬುದನ್ನು ಸಿದ್ದರಾಮಯ್ಯ, ಡಿಕೆಶಿ ಸಾಬೀತು ಪಡಿಸಿದ್ದಾರೆ ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.

 Poachers-savages-wild-people-Who-Siddaramaiah-Dikeshi-Prove-BJP President-Nalin Kumar Kateel

 

key words : Poachers-savages-wild-people-Who-Siddaramaiah-Dikeshi-Prove-BJP President-Nalin Kumar Kateel