Sunday, September 20, 2026

BDA Apartments

ನಟಿ ತಮನ್ನಾ ಅಂಟಿದ ಕೊರೊನಾ ಸೋಂಕು BDA JK_Adv BDA Adv
Home Cinema ನಟಿ ತಮನ್ನಾ ಅಂಟಿದ ಕೊರೊನಾ ಸೋಂಕು

ನಟಿ ತಮನ್ನಾ ಅಂಟಿದ ಕೊರೊನಾ ಸೋಂಕು

ಮುಂಬೈ, ಅಕ್ಟೋಬರ್ 05, 2020 (www.justkannada.in): ನಟಿ ತಮನ್ನಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಹೌದು. ಮಿಲ್ಕಿ ಬ್ಯೂಟಿ ತಮನ್ನಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಮನ್ನಾ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಈಚೆಗಷ್ಟೇ ಅವರ ತಂದೆ, ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.