Tuesday, September 22, 2026

BDA Apartments

And then we are three ! ಸಂತಸದ ಸುದ್ದಿ ಹಂಚಿಕೊಂಡ ಕೊಯ್ಲಿ-ಅನುಷ್ಕಾ BDA JK_Adv BDA Adv
Home Cinema And then we are three ! ಸಂತಸದ ಸುದ್ದಿ ಹಂಚಿಕೊಂಡ ಕೊಯ್ಲಿ-ಅನುಷ್ಕಾ

And then we are three ! ಸಂತಸದ ಸುದ್ದಿ ಹಂಚಿಕೊಂಡ ಕೊಯ್ಲಿ-ಅನುಷ್ಕಾ

ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ಈ ವಿಚಾರವನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಕುಟುಂಬಕ್ಕೆ ಮತ್ತೊಬ್ಬರ ಆಗಮನ, 2021ರಿಂದ ನಾವು ಮೂವರು’ ಎಂದು ಹೇಳುವ ಮೂಲಕ ಅನುಷ್ಕಾ ಶರ್ಮಾ ಗರ್ಭಿಣಿ ಫೋಟೋವನ್ನು ಶೇರ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂದೆ ತಾಯಿ ಆಗ್ತಿರುವ ಸಂಗತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ತೀವ್ರ ಸಂತಸಗೊಂಡಿದ್ದಾರೆ. ಡಿಸೆಂಬರ್ 11, 2017 ರಲ್ಲಿ ಇಬ್ಬರು ವಿವಾಹವಾಗಿದ್ದರು.